ಮಹಾಲಕ್ಷ್ಮಿ ದೇಹವನ್ನು ಕತ್ತರಿಸಿದ ವೆಪನ್ ಯಾವ್ದು?

newsics.com ಬೆಂಗಳೂರು: ಮಹಾಲಕ್ಷ್ಮೀ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಅನುಮಾನ ಮೂಡಿದೆ. ಹೌದು, ಈ ಕೊಲೆ ಪರಿಶೀಲನೆ ನಡೆಸಿದ ಪೊಲೀಸರಿಗೆ ಇದು ಒಬ್ಬನಿಂದ ಕೊಲೆಯಾಗಿಲ್ಲ ಎಂದು ಡೌಟ್ ಬಂದಿದೆ..ಅಲ್ಲದೇ, ಕೊಲೆಯಾದ ಜಾಗದಲ್ಲಿ ಮಲ್ಟಿಪಲ್ ಫಿಂಗರ್ ಪ್ರಿಂಟ್ಸ್ ದೊರಕಿವೆ ಎಂದು ಹೇಳಲಾಗುತ್ತಿದೆ. ಇನ್ನು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹಾಲಕ್ಷ್ಮಿ ದೇಹವನ್ನ ತುಂಡು ತುಂಡಾಗಿ ಕತ್ತರಿಸಿದ್ದ ವೆಪನ್ ಕೂಡ ಸಿಕ್ಕಿಲ್ಲ. ಯಾವ ಮಾರಕಾಸ್ತ್ರದಿಂದ ಕತ್ತರಿಸಲಾಗಿದೆ ಎಂಬ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದು, ಇದಕ್ಕಾಗಿ ಮರಣೋತ್ತರ ಪರೀಕ್ಷೆ ಹಾಗೂ … Continue reading ಮಹಾಲಕ್ಷ್ಮಿ ದೇಹವನ್ನು ಕತ್ತರಿಸಿದ ವೆಪನ್ ಯಾವ್ದು?