ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಬಾಲಿ ವುಡ್ ನಟ ಅರ್ಜುನ್ ಕಪೂರ್
newsics.com ಮುಂಬೈ : ಬಾಲಿವುಡ್ ನಟ ಅರ್ಜುನ್ ಕಪೂರ್ ಇದೀಗ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದಾರೆ. ಕೋಟಿ ಕೋಟಿ ರೂಪಾಯಿ ಐಷಾರಾಮಿ ವಾಹನದ ನಡುವೆ ಈ ಸ್ಕೂಟರ್ ಖರೀದಿಗೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. BGauss RUV 350 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಅರ್ಜುನ್ ಕಪೂರ್ ಪಾಪರಾಜಿಗಳ ಜೊತೆ ಸಂಭ್ರಮಿಸಿದ್ದಾರೆ. ಅರ್ಜನ್ ಕಪೂರ್ ಸ್ಕೂಟರ್ ಹಾಗೂ ನಟನ ಫೋಟೋ ತೆಗೆಯುತ್ತಿದ್ದ ಪಾಪ್ಸ್‌ಗೆ ಸಿಹಿ ಹಂಚಿದ್ದಾರೆ. ಸ್ವೀಟ್ ಬಾಕ್ಸ್ ಹಿಡಿದು ಆಗಮಿಸಿದ ಅರ್ಜುನ್ ಕಪೂರ್ ಹೊಸ ವಾಹನ ಖರೀದಿಸಿದ ಸಂಭ್ರಮ … Continue reading ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಬಾಲಿ ವುಡ್ ನಟ ಅರ್ಜುನ್ ಕಪೂರ್
Copy and paste this URL into your WordPress site to embed
Copy and paste this code into your site to embed