ಪತಿ ಪತ್ನಿ ಹೀಗಿದ್ದರೆ ಮಾತ್ರ ದಾಂಪತ್ಯ ಸುಂದರ

newsics.com ಬೆಂಗಳೂರು : ವೈವಾಹಿಕ ಸಂಬಂಧಗಳು ಮುರಿದು ಬೀಳುತ್ತಿರುವುದನ್ನು ಅಥವಾ ಪತಿ ಪತ್ನಿ ನಡುವೆ ಸಂಬಂಧಗಳು ಮುರಿದು ಬೀಳುತ್ತಿರುವುದನ್ನು ಹೆಚ್ಚಾಗಿ ನೋಡಬಹುದು. ಆಚಾರ್ಯ ಚಾಣಕ್ಯರು ಸುಂದರ ಸಂಸಾರಕ್ಕಾಗಿ, ಸುಖಮಯ ದಾಂಪತ್ಯಕ್ಕಾಗಿ ಈ ಟಿಪ್ಸ್ ಗಳನ್ನು ನೀಡಿದ್ದಾರೆ. ಪರಸ್ಪರ ಹೊಂದಾಣಿಕೆ ಇಲ್ಲದ ಸಂಬಂಧದಲ್ಲಿ ಬೇಗನೆ ಬಿರುಕು ಮೂಡುತ್ತದೆ. ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ನಿಮ್ಮ ಸಂಗಾತಿಯನ್ನು ನಿಮಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದಮೇಲೆ ಅವರನ್ನು ಪ್ರೀತಿಸಿ ಏನು ಪ್ರಯೋಜನ.? ಆದ್ದರಿಂದ ನಿಮ್ಮ ಸಂಬಂಧವನ್ನು ಬಲವಾದ ಹೊಂದಾಣಿಕೆಯ ಮೇಲೆ ನಿರ್ಮಿಸಿಕೊಳ್ಳಿ ಎಂದು ಚಾಣಕ್ಯರು … Continue reading ಪತಿ ಪತ್ನಿ ಹೀಗಿದ್ದರೆ ಮಾತ್ರ ದಾಂಪತ್ಯ ಸುಂದರ