ಆ್ಯಂಟಿ ಬಯೋಟಿಕ್‌ಗಳಿಗೂ ಬಗ್ಗುತ್ತಿಲ್ಲ ಈ ಕಾಯಿಲೆಗಳು!

newsics.com ದೆಹಲಿ: ಮೂತ್ರ ವಿಸರ್ಜನೆ ವೇಳೆ ತೊಂದರೆಯಾಗುವುದು, ನ್ಯೂಮೋನಿಯಾ, ಟೈಫಾಯ್ಡ್‌ ಸೇರಿ ಹಲವು ಕಾಯಿಲೆಗಳು ಆ್ಯಂಟಿ ಬಯೋಟಿಕ್‌ಗಳಿಗೂ ಬಗ್ಗುತ್ತಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ. ದೇಶಾದ್ಯಂತ ಇರುವ ಕ್ಲಿನಿಕ್‌ಗಳು ಹಾಗೂ ದೊಡ್ಡ ಆಸ್ಪತ್ರೆಗಳಿಂದ ಅಂಕಿ – ಅಂಶ ಸಂಗ್ರಹಿಸಿ ಈ ವಿಸ್ತೃತ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ತಯಾರಿಸಿದೆ. ಈ ಹಿಂದೆ ನ್ಯೂಮೋನಿಯಾ, ರಕ್ತ ಸಂಬಂಧಿ ಕಾಯಿಲೆಗಳು, ಟೈಫಾಯ್ಡ್‌ ಸೇರಿ ಹಲವು ಕಾಯಿಲೆಗಳು ಬಂದಾಗ ಆ್ಯಂಟಿ ಬಯೋಟಿಕ್‌ಗಳನ್ನು ಕೊಟ್ಟರೆ, ತ್ವರಿತವಾಗಿ ಕಾಯಿಲೆ ವಾಸಿಯಾಗುತ್ತಿತ್ತು. … Continue reading ಆ್ಯಂಟಿ ಬಯೋಟಿಕ್‌ಗಳಿಗೂ ಬಗ್ಗುತ್ತಿಲ್ಲ ಈ ಕಾಯಿಲೆಗಳು!