ರಾಜ್ಯದಲ್ಲಿ ಜನವರಿಯಿಂದ ಸಿಗಲಿದೆ ಸ್ಮಾರ್ಟ್ ಡಿಎಲ್, ಆರ್‌ಸಿ
newsics.com ಬೆಂಗಳೂರು: 2025ರ ಜನವರಿಯಿಂದ ರಾಜ್ಯದಲ್ಲಿ ಸ್ಮಾರ್ಟ್ ಚಾಲನಾ ಪರವಾನಗಿ (ಡಿಎಲ್) ಮತ್ತು ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಲಭ್ಯವಾಗಲಿದೆ. ಈ ಸ್ಮಾರ್ಟ್ ಕಾರ್ಡ್ ಕ್ಯೂಆರ್ ಕೋಡ್ ಮತ್ತು ಚಿಪ್ ಎರಡನ್ನೂ ಹೊಂದಿರಲಿದೆ. ಒಂದು ದೇಶ ಒಂದು ಕಾರ್ಡ್’ ಇರಬೇಕು ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು 2019ರಲ್ಲಿ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ಛತ್ತೀಸಗಢ, ಹಿಮಾಚಲ ಪ್ರದೇಶ, ತಮಿಳುನಾಡು ಸಹಿತ ಕೆಲವು ರಾಜ್ಯಗಳು ಈಗಾಗಲೇ ಜಾರಿಗೆ ತಂದಿವೆ. ರಾಜ್ಯದಲ್ಲಿ ಡಿಎಲ್, ಆರ್‌ಸಿ ಕಾರ್ಡ್ ಪೂರೈಕೆಗೆ … Continue reading ರಾಜ್ಯದಲ್ಲಿ ಜನವರಿಯಿಂದ ಸಿಗಲಿದೆ ಸ್ಮಾರ್ಟ್ ಡಿಎಲ್, ಆರ್‌ಸಿ
Copy and paste this URL into your WordPress site to embed
Copy and paste this code into your site to embed