ಪಡ್ಡೆ ಹೈಕಳ ನಿದ್ದೆ ಕದ್ದ ಬಿಗ್ಬಾಸ್ ಬ್ಯೂಟಿ

newsics.com ಮುಂಬೈ : ನಟಿ ಶೆಹನಾಜ್ ಗಿಲ್‌ ಇನ್ಸ್ಟಾಗ್ರಾಂನಲ್ಲಿ ತಮ್ಮ ಸುಂದರ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಹಲ್‌ಚಲ್ ಎಬ್ಬಿಸಿದ್ದಾರೆ. ಬಿಳಿ ಬಣ್ಣದ ಟ್ಯುಬ್ ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಶೆಹನಾಜ್ ಗಿಲ್ ಅದಕ್ಕೆ ಕೆಂಪು ಬಣ್ಣದ ಮೇಲಂಗಿಯನ್ನು ಅರೆಬರೆಯಾಗಿ ತೊಟ್ಟಿದ್ದಾರೆ. ಅವರ ಈ ಸುಂದರ ಲುಕ್ ಆಕೆಯ ಅಭಿಮಾನಿಗಳು ಹಾಗೋ ಫಾಲೋವರ್ಸ್‌ಗಳನ್ನು ಬೆಚ್ಚಗಾಗಿಸಿದೆ. ಶೆಹನಾಜ್ ವೃತ್ತಿ ಬದುಕಿನ ಬಗ್ಗೆ ಹೇಳುವುದಾದರೆ ಶೆಹನಾಜ್ ಅವರು 2015ರಲ್ಲಿ ‘ಶಿವ್‌ ದಿ ಕಿತಾಬ್‌’ ಎಂಬ ಮ್ಯೂಸಿಕ್ ವೀಡಿಯೋ ಮೂಲಕ ಮಾಡೆಲಿಂಗ್ ಕೆರಿಯರ್ … Continue reading ಪಡ್ಡೆ ಹೈಕಳ ನಿದ್ದೆ ಕದ್ದ ಬಿಗ್ಬಾಸ್ ಬ್ಯೂಟಿ