ಲೆಬನಾನ್ ಪೇಜರ್‌ಗಳ ಸ್ಫೋಟಕ್ಕೆ ಕೇರಳ ನಂಟು: ವಯನಾಡಿನ ಟೆಕ್ಕಿ ರಿನಸನ್ ಜೋಸ್, ಹಂಗೇರಿಯ ಕ್ರಿಸ್ಟಿಯಾನಾ ಪಾತ್ರ ಏನು?

newsics.com ಲೆಬನಾನ್‌: ಪೇಜರ್‌ಗಳ ಸರಣಿ ಸ್ಫೋಟದಲ್ಲಿ ಡಜನ್ಗಟ್ಟಲೇ ಜೀವವನ್ನು ತೆಗೆದುಕೊಂಡು 3 ಸಾವಿರಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ಪೇಜರ್ ಸ್ಫೋಟದ ಹಿಂದಿನ ಶಕ್ತಿ ಇಸ್ರೇಲ್ ಎಂಬುದು ಈಗ ಜಗಜ್ಜಾಹೀರಾಗಿದೆ. ಅದರ ಹಿಂದೆ ಅನೇಕ ಶಕ್ತಿಗಳು ಕೆಲಸ ಮಾಡಿವೆ. ಇಸ್ರೇಲ್ ಅಂದರೇನೇ ಹಾಗೆ. ಎದುರಾಳಿ ಎಂದೂ ಯೋಚಿಸದ, ಕಲ್ಪನೆಯನ್ನೂ ಮಾಡದ ಮಾರ್ಗದ ಮೂಲಕ ಅವರದೇ ನೆಲಕ್ಕೆ ಹೊಕ್ಕು ಅವರನ್ನೇ ಹೊಡೆದುರುಳಿಸುವ ಛಾತಿಯನ್ನು ರೂಢಿಸಿಕೊಂಡು ಬಂದಿದೆ. ಹಮಾಸ್ ಮುಖ್ಯಸ್ಥನ ಸಾವು, ಹಿಜ್ಬುಲ್ಲಾ ಸಂಘಟನೆಯ ಒಂದೊಂದೇ ಕಮಾಂಡರ್ಗಳು ಇಸ್ರೇಲ್ ದಾಳಿಗೆ … Continue reading ಲೆಬನಾನ್ ಪೇಜರ್‌ಗಳ ಸ್ಫೋಟಕ್ಕೆ ಕೇರಳ ನಂಟು: ವಯನಾಡಿನ ಟೆಕ್ಕಿ ರಿನಸನ್ ಜೋಸ್, ಹಂಗೇರಿಯ ಕ್ರಿಸ್ಟಿಯಾನಾ ಪಾತ್ರ ಏನು?