ಭಾರತಕ್ಕೆ ಹೋಗುವುದು ಸುಲಭ, ಹೊರಬರುವುದು ಬಲು ಕಷ್ಟ: ಭಯೋತ್ಪಾದಕ ಗುರು ಡಾ.ಝಾಕಿರ್ ನಾಯಿಕ್ ಹೇಳಿಕೆ

newsics.com ಕೌಲಾಲಂಪುರ: ಭಾರತಕ್ಕೆ ಹೋಗುವುದು ನನಗೆ ತುಂಬಾ ಸುಲಭ; ಆದರೆ ಅಲ್ಲಿಂದ ಹೊರಬರುವುದು ಕಷ್ಟ ಎಂದು ಭಾರತಕ್ಕೆ ಬೇಕಾಗಿರುವ ಹಾಗೂ ಬಂಧನ ಭೀತಿಯಿಂದ ಮಲೇಷಿಯಾಕ್ಕೆ ಪರಾರಿಯಾಗಿರುವ ಭಯೋತ್ಪಾದಕರ ಸ್ಫೂರ್ತಿಯ ಮೂಲ ಡಾ.ಝಾಕಿರ್ ನಾಯಿಕ್ ಹೇಳಿದ್ದಾನೆ. ಪಾಕಿಸ್ತಾನಿ ಯೂಟ್ಯೂಬರ್ ನಾದಿರ್ ಅಲಿ ಇತ್ತೀಚೆಗೆ ನಡೆಸಿದ ಸಂದರ್ಶನದಲ್ಲಿ ಝಾಕಿರ್ ನಾಯಿಕ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಭಾರತಕ್ಕೆ ಮರಳುವ ಬಗ್ಗೆ ನಾದಿರ್ ಅಲಿ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಝಾಕಿರ್ ನಾಯಿಕ್ ಈ ಹೇಳಿಕೆ ನೀಡಿದ್ದಾನೆ. ಭಾರತವು 2016ರಲ್ಲಿ ಝಾಕಿರ್ ನಾಯಿಕ್ ಅವನ ‘ಇಸ್ಲಾಮಿಕ್ … Continue reading ಭಾರತಕ್ಕೆ ಹೋಗುವುದು ಸುಲಭ, ಹೊರಬರುವುದು ಬಲು ಕಷ್ಟ: ಭಯೋತ್ಪಾದಕ ಗುರು ಡಾ.ಝಾಕಿರ್ ನಾಯಿಕ್ ಹೇಳಿಕೆ