ಚೀನಾದ ಸೌಂದರ್ಯವತಿ ಗವರ್ನರ್ಗೆ 13 ವರ್ಷಗಳ ಕಾಲ ಜೈಲು ಶಿಕ್ಷೆ

newsics.com ಚೀನಾ : ಚೀನಾದ ಜಗದೇಕ ಗವರ್ನರ್ ಚಾಂಗ್ ಯಾಂಗ್ಗೆ 13 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸಲಾಗಿದೆ. ಜಗತ್ತಿನಲ್ಲಿಯೇ ‘ಬ್ಯೂಟಿಫುಲ್ ಗವರ್ನರ್ ಎಂಬ ಖ್ಯಾತಿಯನ್ನೆ ಪಡೆದಿದ್ದರು.ಈ ನೈರುತ್ಯ ಚೀನಾದ ರಾಜ್ಯಪಾಲೆಯಾಗಿ ಮತ್ತು ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಚಾಂಗ್ ಯಾಂಗ್ ಈಗ ಕಂಬಿ ಹಿಂದೆ ಹೋಗಿದ್ದಾರೆ. 1 ಲಕ್ಷ 70 ಸಾವಿರ ಸ್ಕೇರ್ ಮೀಟರ್ ಜಾಗವನ್ನು ತಮಗೆ ಅತ್ಯಂತ ಆತ್ಮೀಯರಾಗಿದ್ದ ಉದ್ಯಮಿಯೊಬ್ಬರಿಗೆ ನೀಡಲು ಒಪ್ಪಿಗೆ ನೀಡಿದ್ದು ಹಾಗೂ … Continue reading ಚೀನಾದ ಸೌಂದರ್ಯವತಿ ಗವರ್ನರ್ಗೆ 13 ವರ್ಷಗಳ ಕಾಲ ಜೈಲು ಶಿಕ್ಷೆ