ನೀವು ಮಲಗೋದು ಹೇಗೆ? ನಿಮ್ಮ ನಿದ್ರಾ ಭಂಗಿಯಿಂದಲೇ ಗೊತ್ತಾಗತ್ತೆ ನಿಮ್ಮ ವ್ಯಕ್ತಿತ್ವ!

newsics.com ನಿದ್ರಿಸುವ ಭಂಗಿಯಿಂದಲೇ ಈ ವ್ಯಕ್ತಿಯ ವ್ಯಕ್ತಿತ್ವ ಅಳೆಯಬಹುದು. ಅವರು‌ ಹೀಗೆಯೇ ಎಂದು ಹೇಳಬಹುದು. ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹೋಲಿಕೆ ಮಾಡಿದರೆ ಪ್ರತಿಯೊಬ್ಬರೂ ಮಲಗುವ ರೀತಿಯೇ ಭಿನ್ನ. ಇದರಿಂದಲೇ ಪ್ರತಿಯೊಬ್ಬರ ಗುಣ ಸ್ವಭಾವವನ್ನು ಮಲಗುವ ಭಂಗಿಯಿಂದಲೇ ನಿರ್ಣಯಿಸಬಹುದಾಗಿದೆ. ನಿದ್ರಿಸುವ ಭಂಗಿಯು ಒಬ್ಬರಿಗಿಂತ ಮತ್ತೊಬ್ಬರದ್ದು ಭಿನ್ನವಾಗಿರುತ್ತದೆ. ಕೆಲವರಿಗೆ ತಾವು ರೂಢಿಸಿಕೊಂಡ ಭಂಗಿಯಲ್ಲಿ ಮಲಗಿದರೆ ಮಾತ್ರ ನಿದ್ದೆ ಆವರಿಸತ್ತೆ. ಈ ನಿದ್ರಿಸುವ ರೀತಿ ಕೂಡ ನಿಮ್ಮ ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆ. ನೀವು ಮಲಗುವ ಭಂಗಿ ಯಾವುದು ಎನ್ನುವುದರ ಮೇಲೆ … Continue reading ನೀವು ಮಲಗೋದು ಹೇಗೆ? ನಿಮ್ಮ ನಿದ್ರಾ ಭಂಗಿಯಿಂದಲೇ ಗೊತ್ತಾಗತ್ತೆ ನಿಮ್ಮ ವ್ಯಕ್ತಿತ್ವ!