ಸಾವಿರ ಕೋಟಿ‌ ಮೌಲ್ಯದ ಜೆಟ್ ಖರೀದಿಸಿದ ಮುಖೇಶ್ ಅಂಬಾನಿ!

newsics.com ನವದೆಹಲಿ: ಮಗನ ಅದ್ಧೂರಿ ಹಾಗೂ ದುಬಾರಿ ಮದುವೆ ಮೂಲಕ ಸುದ್ದಿಯಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಅತ್ಯಂತ ದುಬಾರಿ‌ ವಿಮಾನ ಖರೀದಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಭಾರತದ ಮೊದಲ ಬೋಯಿಂಗ್ 737 ಮ್ಯಾಕ್ಸ್ 9ರ ಮಾಲೀಕರಾಗಿದ್ದಾರೆ. ಭಾರತದ ಇತರ ಯಾವುದೇ ಉದ್ಯಮಿ ಒಡೆತನದಲ್ಲಿ ಇಲ್ಲದ ಅತ್ಯಂತ ದುಬಾರಿ ಖಾಸಗಿ ಜೆಟ್ ಆಗಿದೆ. ಈ ಅಲ್ಟ್ರಾ ಲಾಂಗ್ ರೇಂಜ್ ಬಿಸಿನೆಸ್ ಜೆಟ್ ಬೆಲೆಯು ಸುಮಾರು 1000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮುಕೇಶ್ ಅಂಬಾನಿ ಅವರ … Continue reading ಸಾವಿರ ಕೋಟಿ‌ ಮೌಲ್ಯದ ಜೆಟ್ ಖರೀದಿಸಿದ ಮುಖೇಶ್ ಅಂಬಾನಿ!