ತಾಯಿಯೆದುರು ಕಣ್ಣೀರಿಟ್ಟ ದರ್ಶನ್, ಮಗನಿಗೆ ಅಮ್ಮ ಕೊಟ್ಟಿದ್ದೇನು?
newsics.com ಬಳ್ಳಾರಿ: ನಟ ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಮೂರು ವಾರವಾದರೂ ದರ್ಶನ್ ಅವರನ್ನು ಭೇಟಿ ಮಾಡೋಕೆ ಅವರ ತಾಯಿ ಬಂದಿರಲಿಲ್ಲ. ಆದರೆ ಇಂದು ಗುರುವಾರ ದರ್ಶನ್ ಭೇಟಿಗೆ ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ದರ್ಶನ್ ಭೇಟಿಯಾಗೋಕೆ ಪತ್ನಿ ವಿಜಯಲಕ್ಷ್ಮಿ ಅವರು ಭೇಟಿ ಕೊಡುತ್ತಿದ್ದರೂ ಕೂಡ ಬೇರೆ ಯಾರೂ ಅಷ್ಟು ಸುಲಭವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬೆಂಗಳೂರಿನಿಂದ ಬಳ್ಳಾರಿ ಜೈಲು ದೂರ ಇರುವ ಕಾರಣ ದರ್ಶನ್ ಅವರನ್ನು ಭೇಟಿ ಮಾಡುವುದು ಅವರ … Continue reading ತಾಯಿಯೆದುರು ಕಣ್ಣೀರಿಟ್ಟ ದರ್ಶನ್, ಮಗನಿಗೆ ಅಮ್ಮ ಕೊಟ್ಟಿದ್ದೇನು?
Copy and paste this URL into your WordPress site to embed
Copy and paste this code into your site to embed