ಅತಿಯಾದ ಕೆಲಸದೊತ್ತಡಕ್ಕೆ ಯುವತಿ ಬಲಿ, ಕಂಪನಿ ನಿರ್ಲಕ್ಷ್ಯ ಖಂಡಿಸಿ ಪತ್ರ ಬರೆದ ತಾಯಿ
newsics.com ಪುಣೆ: ಕೆಲಸದ ಒತ್ತಡದಿಂದ ಉದ್ಯೋಗಿಯೊಬ್ಬರು ಸಾವನ್ನಪ್ಪಿದ ಘಟನೆ ಪುಣೆಯಲ್ಲಿ ನಡೆದಿದೆ. ಮೃತಳ ಅಂತ್ಯಕ್ರಿಯೆಗೆ ಆ ಸಂಸ್ಥೆಯ ಅಧಿಕಾರಿಗಳು ಬಾರದೇ ಇರುವ ಕುರಿತು ಆಕೆಯ ತಾಯಿ ಬರೆದಿರುವ ಭಾವುಕ ಪತ್ರವೊಂದು ವೈರಲ್ ಆಗುತ್ತಿದೆ. ಸಂಸ್ಥೆ ನೀಡಿದ ಅತಿಯಾದ ಕೆಲಸದ ಒತ್ತಡದಿಂದಾಗಿ ಮಗಳು ಮೃತಪಟ್ಟಿದ್ದಾರೆ ಎಂದು ತಾಯಿಯೊಬ್ಬರು ಆರೋಪಿಸಿ, ಕಂಪನಿಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಅನ್ನಾ ಸಬಸ್ಟೆಯನ್ ಪೆರಾಯಿಲ್ (26) ಮೃತ ಉದ್ಯೋಗಿಯಾಗಿದ್ದು, ಇವರು ಪುಣೆಯ ಬಹುರಾಷ್ಟ್ರೀಯ ಕಂಪನಿ Ernst & Young (EY)ಯಲ್ಲಿ ಚಾರ್ಟೆಡ್ ಅಕೌಂಟಂಟ್ ಆಗಿ … Continue reading ಅತಿಯಾದ ಕೆಲಸದೊತ್ತಡಕ್ಕೆ ಯುವತಿ ಬಲಿ, ಕಂಪನಿ ನಿರ್ಲಕ್ಷ್ಯ ಖಂಡಿಸಿ ಪತ್ರ ಬರೆದ ತಾಯಿ
Copy and paste this URL into your WordPress site to embed
Copy and paste this code into your site to embed