ಬೆಟ್ಟದ ತುದಿಯಲ್ಲಿ ನಿಂತು ಡ್ಯಾನ್ಸ್ ಮಾಡುತ್ತಾ ಕಣಿವೆಗೆ ಬಿದ್ದ ಯುವತಿ! ವಿಡಿಯೋ ನೋಡಿ

newsics.com ನವದೆಹಲಿ: ಯುವತಿಯೊಬ್ಬಳು ಭಯಂಕರ ಕಣಿವೆಯಲ್ಲಿ ರೀಲ್ಸ್ ಮಾಡಲು ಹೋಗಿ ಹಿಡಿತ ಕಳೆದುಕೊಂಡು ಏಕಾಏಕಿ ಕಣಿವೆಗೆ ಬಿದ್ದಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಏನಿದೆ?: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವತಿಯೊಬ್ಬಳು ಬೆಟ್ಟದಿಂದ ಇಳಿದು ಚಿಕ್ಕ ಕಲ್ಲಿನ ಮೇಲೆ ನಿಂತಿರುವುದು ಕಂಡು ಬಂದಿದೆ. ಅವಳು ಅಲ್ಲಿ ತನ್ನ ದುಪಟ್ಟಾವನ್ನು ಗಾಳಿಯಲ್ಲಿ ಬೀಸುತ್ತಿದ್ದಾಳೆ. ವೀಡಿಯೋ ಮಾಡುತ್ತಿರುವ ತನ್ನ ಸ್ನೇಹಿತೆ ಹಿಡಿದುಕೊಂಡಿರುವ ಕ್ಯಾಮೆರಾ ಬಳಿ ಡ್ಯಾನ್ಸ್ ಮಾಡುತ್ತಾ ಓಡಿ ಬರಲು ಆರಂಭಿಸುತ್ತಾಳೆ. … Continue reading ಬೆಟ್ಟದ ತುದಿಯಲ್ಲಿ ನಿಂತು ಡ್ಯಾನ್ಸ್ ಮಾಡುತ್ತಾ ಕಣಿವೆಗೆ ಬಿದ್ದ ಯುವತಿ! ವಿಡಿಯೋ ನೋಡಿ