newsics.com
ಐಶ್ವರ್ಯ ಡಿಕೆ ಶಿವಕುಮಾರ್ ತಮ್ಮ ತಂದೆ ಡಿ.ಕೆ. ಶಿವಕುಮಾರ್ ಹಾಗೂ ತಾಯಿ ಜೊತೆ ಯುಎಸ್ ಎಗೆ ತೆರಳಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ತಿರುಗಾಡುತ್ತಾ ಎಂಜಾಯ್ ಮಾಡಿದ್ದಾರೆ,

ವಿವಿಧ ತಾಣಗಳಲ್ಲಿನ ಫೋಟೊ ಕ್ಲಿಕ್ ಮಾಡಿಕೊಂಡು ಅದನ್ನ ತಮ್ಮ ಇನ್’ಸ್ಟಾಗ್ರಾಂ ಪೇಜ್ ನಲ್ಲಿ ಐಶ್ವರ್ಯ ಶೇರ್ ಮಾಡಿದ್ದಾರೆ.

ತಂದೆ ಡಿಕೆ ಶಿವಕುಮಾರ್ ಹಾಗೂ ಅಮ್ಮ ಜೊತೆಯಾಗಿರುವ ಫೋಟೊವನ್ನು ಶೇರ್ ಮಾಡಿದ್ದಾರೆ ಐಶ್ವರ್ಯ. ಡಿಕೆಶಿ ತಮ್ಮ ಎಲ್ಲಾ ರಾಜಕೀಯ ಕೆಲಸಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡು ಮಗಳು ಮತ್ತು ಹೆಂಡ್ತಿ ಜೊತೆ ಸಮಯ ಕಳೆದಿದ್ದಾರೆ.