ಮಿಲ್ಕಿ ಬ್ಯೂಟಿಗೆ ಆಗಿದೆಯಂತೆ ಎರಡು ಭಾರೀ ಬ್ರೇಕಪ್!

newsics.com ಮೊನ್ನೆ ಮೊನ್ನೆಯವರೆಗೂ ಕೃಷ್ಣನ ಕನವರಿಕೆಯಲ್ಲಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈಗ ತನ್ನ ಪ್ರೇಮ ಕಹಾನಿಗಳನ್ನ ಬಿಚ್ಚಿಟ್ಟಿದ್ದಾರೆ. ಹೌದು ತಮಗೆ ಎರಡೆರಡು ಲವ್ ಗಳು ಇದ್ವು. ಆದ್ರೆ ಈಗ ಅವೆಲ್ಲಾ ಬ್ರೇಕಪ್ ಆಗಿವೆ ಅಂತ ತಮನ್ನಾ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ನನ್ನ ಜೀವನದಲ್ಲಿ ನನ್ನ ವಿಕಾಸಕ್ಕೆ ಈ ಎರಡು ಬ್ರೇಕಪ್ ತುಂಬಾ ಅಗತ್ಯವಾಗಿತ್ತು ನನ್ನ ಮೊದಲ ಬ್ರೇಕಪ್ ಯಾಕೆ ಆಯಿತು ಎಂದರೆ ನಾನು ತುಂಬಾ ಚಿಕ್ಕವಳಾಗಿದ್ದೆ. ಆ ಬ್ರೇಕಪ್ ಆಗುವಾಗ ನಾನು ಎಂಥಹ ಸ್ಥಿತಿಯಲ್ಲಿದ್ದೆ ಎಂದರೆ, … Continue reading ಮಿಲ್ಕಿ ಬ್ಯೂಟಿಗೆ ಆಗಿದೆಯಂತೆ ಎರಡು ಭಾರೀ ಬ್ರೇಕಪ್!