ನಿರ್ವಾಹಕನಿಂದಲೇ ಬಿಎಂಟಿಸಿ ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ವಿಡಿಯೋ ನೋಡಿ

newsics.com ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಸೇವಾ ವೈಫಲ್ಯದಿಂದ ಕೆಲವೊಮ್ಮೆ ವಿವಾದಕ್ಕೀಡಾಗುತ್ತದೆ. ಬಿಎಂಟಿಸಿ ಬಸ್‌ಗಳಲ್ಲಿ ನಿರ್ವಾಹಕರಿಗಾಗಿಯೇ ಒಂದು ಆಸನ ಮೀಸಲಿರುತ್ತದೆಯಾದರೂ ಈ ಕಂಡಕ್ಟರ್ ಮಾತ್ರ ಯುವತಿ ಕುಳಿತಿರುವ ಸೀಟ್‌ನ ಹಿಡಿಕೆಯ‌ ಮೇಲೆಯೇ ಕುಳಿತು ಯುವತಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರೂ ಕಂಡಕ್ಟರ್ ಆಸನದಲ್ಲಿ ಕುಳಿತುಕೊಳ್ಳಲ್ಲ. ಒಂದು ವೇಳೆ ಕುಳಿತಿದ್ದರೂ ಕಂಡಕ್ಟರ್ ಬಂದ್ರೆ ಸೀಟ್ ಬಿಟ್ಟು ಕೊಡಲೇಬೇಕು. ಅಥವಾ ಕಂಡಕ್ಟರ್ ತಮ್ಮ ಸೀಟನ್ನು ಕೇಳಿಯಾದರೂ ಪಡೆದುಕೊಳ್ಳುತ್ತಾರೆ. … Continue reading ನಿರ್ವಾಹಕನಿಂದಲೇ ಬಿಎಂಟಿಸಿ ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ವಿಡಿಯೋ ನೋಡಿ