ಬೆಸ್ಟ್‌ ಫ್ರೆಂಡ್‌ ಕಚ್ಚಿದ ಗುರುತಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ಯುವಕ

newsics. Com ಬೆಂಗಳೂರು : ಇಲ್ಲೊಬ್ಬ ಯುವಕ ನಾನು ಸ್ವಲ್ಪ ಡಿಫರೆಂಟ್‌ ಎನ್ನುತ್ತಾ ತನ್ನ ಗರ್ಲ್‌ ಬೆಸ್ಟ್‌ ಫ್ರೆಂಡ್‌ ಕಚ್ಚಿದ ಬೈಟ್‌ ಮಾರ್ಕ್‌ ಅನ್ನೇ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಗರ್ಲ್‌ ಬೆಸ್ಟ್‌ ಫ್ರೆಂಡ್‌ ತನ್ನ ತೋಳಿಗೆ ಕಚ್ಚಿದ ಬೈಟ್‌ ಮಾರ್ಕ್‌ ಅನ್ನು ಯುವಕನೊಬ್ಬ ಹಚ್ಚೆ ಹಾಕಿಸಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಯುವಕನೊಬ್ಬ ತನ್ನ ಪ್ರೀತಿಯ … Continue reading ಬೆಸ್ಟ್‌ ಫ್ರೆಂಡ್‌ ಕಚ್ಚಿದ ಗುರುತಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ಯುವಕ