newsics. Com
ಬೆಂಗಳೂರು : ಇಲ್ಲೊಬ್ಬ ಯುವಕ ನಾನು ಸ್ವಲ್ಪ ಡಿಫರೆಂಟ್ ಎನ್ನುತ್ತಾ ತನ್ನ ಗರ್ಲ್ ಬೆಸ್ಟ್ ಫ್ರೆಂಡ್ ಕಚ್ಚಿದ ಬೈಟ್ ಮಾರ್ಕ್ ಅನ್ನೇ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಗರ್ಲ್ ಬೆಸ್ಟ್ ಫ್ರೆಂಡ್ ತನ್ನ ತೋಳಿಗೆ ಕಚ್ಚಿದ ಬೈಟ್ ಮಾರ್ಕ್ ಅನ್ನು ಯುವಕನೊಬ್ಬ ಹಚ್ಚೆ ಹಾಕಿಸಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು.
ಯುವಕನೊಬ್ಬ ತನ್ನ ಪ್ರೀತಿಯ ಗರ್ಲ್ ಬೆಸ್ಟ್‌ಫ್ರೆಂಡ್ ನೆನಪಿಗಾಗಿ ಆಕೆಯ ಕೈಯಿಂದ ಕಚ್ಚಿಸಿಕೊಂಡು, ಆಕೆ ತೊಳಿಗೆ ಕಚ್ಚಿದ ಬೈಟ್ ಮಾರ್ಕ್ ಅನ್ನು ಟ್ಯಾಟೂ ಹಾಕಿಸಿಕೊಂಡಿದ್ದಾನೆ.
https://www.instagram.com/reel/C-7w06nPbIa/?igsh=amtxcjZsNXkxMm8w