ರಾತ್ರಿಯೆಲ್ಲಾ ಅದಿತಿ ಪ್ರಭುದೇವ ಮಲಗೋದೆ ಇಲ್ವಂತೆ ! ಕಾರಣವೇನು ಗೊತ್ತಾ?

newsics.com ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ರಾತ್ರಿ ‌ನಿದ್ದೆ ಮಾಡೋದೆ ಇಲ್ಲ ಎಂದು‌ ಹೇಳಿಕೊಂಡಿದ್ದಾರೆ. ಮಗು ಹುಟ್ಟಿ ಮಗು ಎರಡೂವರೆ ತಿಂಗಳು ಇರುವಾಗಲೇ ರಾಜಾ ರಾಣಿ ಶೋಗೆ ತೀರ್ಪುಗಾರರಾಗಿಯೂ ಬಂದು ಕೆಲಸ ಶುರು ಮಾಡಿಕೊಂಡಿದ್ದರು. ಇದರ ಜೊತೆ ಜೊತೆಗೆ ಮಗಳನ್ನು ಕೂಡ ರಾಜಾ ರಾಣಿ ಶೋಗೆ ಕರೆದುಕೊಂಡು ಹೋಗುತ್ತಾರಂತೆ. ಹೀಗಾಗಿ ತಮ್ಮ ಇಡೀ ದಿನವನ್ನು ನಟಿ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಮಗಳ ಜೊತೆಗೆ ಕಾಲ ಕಳೆಯುವ ನಟಿ ಇಡೀ ರಾತ್ರಿ ನಿದ್ದೆ … Continue reading ರಾತ್ರಿಯೆಲ್ಲಾ ಅದಿತಿ ಪ್ರಭುದೇವ ಮಲಗೋದೆ ಇಲ್ವಂತೆ ! ಕಾರಣವೇನು ಗೊತ್ತಾ?