ರಿಯಲ್ ಲೈಫ್‌ನಲ್ಲಿ ಈ ನಟಿ ಸಖತ್ ಹಾಟ್!
newsics.com ಕನ್ನಡ ಕಿರುತೆರೆಯ ಗೀತಾ ಸೀರಿಯಲ್ನಲ್ಲಿ ಖಡಕ್ ವಿಲನ್ ಆಗಿ ನಟಿಸಿದ್ದ ಭಾನುಮತಿ ಹಾಟ್ ಅವತಾರ ತಾಳಿದ್ದಾರೆ. ಗೀತಾ ಸೀರಿಯಲ್ ನೋಡಿರುವವರಿಗೆ ಭಾನುಮತಿ ಬಗ್ಗೆ ಗೊತ್ತಿರುತ್ತದೆ. ಸದ್ಯ ತೆಲುಗು ಸೀರಿಯಲ್ನಲ್ಲಿ ಬ್ಯುಸಿಯಾಗಿರುವ ಶರ್ಮಿತಾ ಗೌಡ ಮಾಲ್ಡೀವ್ಸ್ ಕಡೆ ಪ್ರಯಾಣ ಬೆಳೆಸಿದ್ದಾರೆ. ಜತೆಗೆ ಕೆಲವು ಹಾಟ್ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. ಧಾರಾವಾಹಿ, ಸಿನಿಮಾ ಎನ್ನುತ್ತಾ ತಮ್ಮದೇ ಆದ ಲೋಕದಲ್ಲಿ ಮುಳುಗಿಹೋಗಿದ್ದ ಶರ್ಮಿತಾ ಶೂಟಿಂಗ್ನಿಂದ ಕೊಂಚ ಬಿಡುವು ಮಾಡಿಕೊಂಡು ಮಾಲ್ಡೀವ್ಸ್ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಗೀತಾ ಧಾರಾವಾಹಿಯಲ್ಲಿ ವಿಜಯ್ ತಾಯಿಯ … Continue reading ರಿಯಲ್ ಲೈಫ್‌ನಲ್ಲಿ ಈ ನಟಿ ಸಖತ್ ಹಾಟ್!
Copy and paste this URL into your WordPress site to embed
Copy and paste this code into your site to embed