ದಶಕಗಳ ಬಳಿಕ ರಾಜ್ಯದಲ್ಲಿ ಜಗತ್ತಿನ ಅಪರೂಪದ ‘ರಾಮ ಸೆಣಬು’ ಪತ್ತೆ!

newsics.com ವಿಜಯನಗರ: ಜಗತ್ತಿನ ಅಪರೂಪದ ‘ರಾಮ ಸೆಣಬು’ ಗಿಡಗಳು ಹೊಸಪೇಟೆ, ಸಂಡೂರಿನ ಬೆಟ್ಟಗಳಲ್ಲಿ ಮತ್ತೆ ಚಿಗುರೊಡೆದು ಗಮನ ಸೆಳೆಯುತ್ತಿವೆ. ಸಮುದ್ರ ಮಟ್ಟದಿಂದ 1 ಸಾವಿರ ಮೀಟರ್ ಎತ್ತರದಲ್ಲಿರುವ ಈ ಪರ್ವತ ಶ್ರೇಣಿಯಲ್ಲಿ ಅಪರೂಪದ ಜೀವ ವೈವಿಧ್ಯದ ತಾಣವಾಗಿದ್ದು, ರಾಮ ಸೆಣಬು ಬೆಳೆಯುವ ವಿಶ್ವದ ಏಕೈಕ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಗಣಿಗಾರಿಕೆ ಅಬ್ಬರದಲ್ಲಿ ನಲುಗಿದ್ದ ಅನೇಕ ಸಸಿಗಳು ಮತ್ತೆ ಜೀವತಳೆಯುತ್ತಿವೆ. ಆ ಪೈಕಿ ‘ರಾಮ ಸೆಣಬು’ ಸುಮಾರು ದಶಕದ ಬಳಿಕ ಮತ್ತೆ ನಳನಳಿಸುತ್ತಿದೆ. ಈ ಗಿಡದ … Continue reading ದಶಕಗಳ ಬಳಿಕ ರಾಜ್ಯದಲ್ಲಿ ಜಗತ್ತಿನ ಅಪರೂಪದ ‘ರಾಮ ಸೆಣಬು’ ಪತ್ತೆ!