ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 4 ಪದಕ: ಅವನಿಗೆ ಚಿನ್ನ, ಮನೀಶ್‌ಗೆ ಬೆಳ್ಳಿ, ಮೋನಾ, ಪ್ರೀತಿಗೆ ಕಂಚು
newsics.com ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನ ಎರಡನೇ ದಿನ ಭಾರತದ ಕ್ರೀಡಾಳುಗಳು ಪದಕಗಳ ಭರ್ಜರಿ ಬೇಟೆ ಶುರು ಮಾಡಿದ್ದಾರೆ. ಒಂದೇ ದಿನ ನಾಲ್ಕು ಪದಕ ಬಾಚಿಕೊಂಡಿದ್ದಾರೆ. ಮಹಿಳಾ 10 ಮೀ. ಏರ್ ರೈಲ್ಸ್ ಸ್ಟಾಂಡಿಂಗ್ ಎಸ್‌ಎಚ್1 ಫೈನಲ್‌ನಲ್ಲಿ ಅವನಿ ಲೇಖಾರಾ ಚಿನ್ನ ಗೆದ್ದರೆ, ಮತ್ತೊಬ್ಬ ಆಟಗಾರ್ತಿ ಮೋನಾ ಅಗರ್ವಾಲ್ ಕಂಚು ಮುಡಿಗೇರಿಸಿಕೊಂಡಿದ್ದಾರೆ. ಪುರುಷರ ವಿಭಾಗದ 10 ಮೀ. ಏರ್‌ಪಿಸ್ತೂಲ್ ಎಸ್‌ಎಚ್1 ಫೈನಲ್‌ನಲ್ಲಿ ಮನೀಶ್ ಅಗರ್ವಾಲ್ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ. ಮಹಿಳಾ ವಿಭಾಗದ 100 ಮೀ. ಟಿ35 ವಿಭಾಗದಲ್ಲಿ ಪ್ರೀತಿ … Continue reading ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 4 ಪದಕ: ಅವನಿಗೆ ಚಿನ್ನ, ಮನೀಶ್‌ಗೆ ಬೆಳ್ಳಿ, ಮೋನಾ, ಪ್ರೀತಿಗೆ ಕಂಚು
Copy and paste this URL into your WordPress site to embed
Copy and paste this code into your site to embed