ಪುರುಷರಿಗೆ ಅದೊಂದೇ’ ಕೊರತೆ!; ‘ಆ’ ಸಂದರ್ಭದಲ್ಲಿ ಹೆಚ್ಚು ಸಮಯ ಉಳಿಯುವುದು ಹೇಗೆ?
newsics.com ಲೈಂಗಿಕತೆ ಎಂಬುದು ಜೀವನದ ಒಂದು ಅವಿಭಾಜ್ಯ ವಿಷಯವಾಗಿದೆ. ಹೆಚ್ಚಿನ ದಂಪತಿಗಳಲ್ಲಿ ಲೈಂಗಿಕತೆಯು ಸರಾಸರಿ 5 ರಿಂದ 13 ನಿಮಿಷಗಳವರೆಗೆ ಇರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಆದರೆ ಇಲ್ಲಿ ಸಮಯ ಮುಖ್ಯವಾಗಿರುವುದಿಲ್ಲ ಬದಲಾಗಿ ನೀವು ನಿಮ್ಮ ಸಂಗಾತಿಯ ಜೊತೆಗೆ ಎಷ್ಟು ತೃಪ್ತರಾಗಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಕೆಲವೊಮ್ಮೆ ಸಂಭೋಗದ ಸಮಯ ಕೆಲವೇ ನಿಮಿಷಗಳಲ್ಲಿ ಮುಗಿಯಬಹುದು. ಇನ್ನೂ ಕೆಲವೊಮ್ಮೆ ಸಂಭೋಗದ ಸಮಯ ಅರ್ಧ ಗಂಟೆಗೂ ಹೆಚ್ಚು ಕಾಲ ಎಳೆಯಬಹುದು ಆದ್ರೆ ಇಲ್ಲಿ ಸಂಗಾತಿಯ ತೃಪ್ತಿ ಬಹಳ ಮುಖ್ಯವಾಗುತ್ತದೆ. ಕೆಲವರ ಸಂಭೋಗದ … Continue reading ಪುರುಷರಿಗೆ ಅದೊಂದೇ’ ಕೊರತೆ!; ‘ಆ’ ಸಂದರ್ಭದಲ್ಲಿ ಹೆಚ್ಚು ಸಮಯ ಉಳಿಯುವುದು ಹೇಗೆ?
Copy and paste this URL into your WordPress site to embed
Copy and paste this code into your site to embed