Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಪುರುಷರಿಗೆ ಅದೊಂದೇ’ ಕೊರತೆ!; ‘ಆ’ ಸಂದರ್ಭದಲ್ಲಿ ಹೆಚ್ಚು ಸಮಯ ಉಳಿಯುವುದು ಹೇಗೆ?
ಲೈಫ್‌ಸ್ಟೈಲ್

ಪುರುಷರಿಗೆ ಅದೊಂದೇ’ ಕೊರತೆ!; ‘ಆ’ ಸಂದರ್ಭದಲ್ಲಿ ಹೆಚ್ಚು ಸಮಯ ಉಳಿಯುವುದು ಹೇಗೆ?

Share
1 Min Read
SHARE

newsics.com

ಲೈಂಗಿಕತೆ ಎಂಬುದು ಜೀವನದ ಒಂದು ಅವಿಭಾಜ್ಯ ವಿಷಯವಾಗಿದೆ. ಹೆಚ್ಚಿನ ದಂಪತಿಗಳಲ್ಲಿ ಲೈಂಗಿಕತೆಯು ಸರಾಸರಿ 5 ರಿಂದ 13 ನಿಮಿಷಗಳವರೆಗೆ ಇರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಆದರೆ ಇಲ್ಲಿ ಸಮಯ ಮುಖ್ಯವಾಗಿರುವುದಿಲ್ಲ ಬದಲಾಗಿ ನೀವು ನಿಮ್ಮ ಸಂಗಾತಿಯ ಜೊತೆಗೆ ಎಷ್ಟು ತೃಪ್ತರಾಗಿದ್ದಾರೆ ಎಂಬುದು ಮುಖ್ಯವಾಗುತ್ತದೆ.

ಕೆಲವೊಮ್ಮೆ ಸಂಭೋಗದ ಸಮಯ ಕೆಲವೇ ನಿಮಿಷಗಳಲ್ಲಿ ಮುಗಿಯಬಹುದು. ಇನ್ನೂ ಕೆಲವೊಮ್ಮೆ ಸಂಭೋಗದ ಸಮಯ ಅರ್ಧ ಗಂಟೆಗೂ ಹೆಚ್ಚು ಕಾಲ ಎಳೆಯಬಹುದು ಆದ್ರೆ ಇಲ್ಲಿ ಸಂಗಾತಿಯ ತೃಪ್ತಿ ಬಹಳ ಮುಖ್ಯವಾಗುತ್ತದೆ.

ಕೆಲವರ ಸಂಭೋಗದ ಸಮಯ 3 ರಿಂದ 13 ನಿಮಿಷಗಳ ವ್ಯಾಪ್ತಿ ಸಾಮಾನ್ಯವಾಗಿರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ ಇದರ ಹೊರತಾಗಿಯೂ ಸಂಭೋಗದ ಸಂದರ್ಭದಲ್ಲಿ ಚುಂಬನ, ಸ್ಪರ್ಶಿಸುವುದು ಮತ್ತು ಮೌಖಿಕ ಸಂಭೋಗದಂತಹ ಕ್ರಿಯೆಗಳಿಂದ ಸಂಭೋಗದ ಸಮಯವನ್ನು 5-15 ನಿಮಿಷಗಳ ವರೆಗೆ ಹೆಚ್ಚಿಸಬಹುದು.

ಇನ್ನೂ ನಿಮ್ಮ ಲೈಂಕಿಗತೆಯ ಸಂದರ್ಭದಲ್ಲಿ ಪರಸ್ಪರ ಹಸ್ತಮೈಥುನ ಅಥವಾ ಇಂದ್ರಿಯ ಮಸಾಜ್‌ನಂತಹ ಇತರೆ ಆಕ್ಟಿವಿಟಿಸ್ ಮಾಡುವುದರಿಂದ ನಿಮ್ಮ ಲೈಂಗಿಕತೆಯ ಸಮಯವನ್ನು 10 ರಿಂದ 30 ನಿಮಿಷಗಳವರೆಗೆ ಹೆಚ್ಚಿಸಿಕೊಳ್ಳಬಹುದು. ನಿಮ್ಮ ಸಂಗಾತಿಗೆ ಯಾವ ರೀತಿಯ ಲೈಂಕಿಗತೆ ಹೆಚ್ಚು ಆನಂದ ಉಂಟುಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಲೈಂಗಿಕತೆಗೆ ಕೆಲವು ಗಂಟೆಗಳ ಮೊದಲು ಹಸ್ತಮೈಥುನ ಮಾಡುವುದರಿಂದ ನೀವು ಹೆಚ್ಚು ಕಾಲ ಲೈಂಗಿಕ ಕ್ರೀಯೆಯಲ್ಲಿ ಉಳಿಯಬಹುದು. ಲೈಂಗಿಕತೆಯ ಸಂದರ್ಭದಲ್ಲಿ ಆಗಾಗ ಸ್ಥಾನಗಳನ್ನು ಬದಲಾಯಿಸುವುದು ನಿಮ್ಮನ್ನು ಹೆಚ್ಚು ಕಾಲ ಸಂಭೋಗದಲ್ಲಿ ಉಳಿಯುವಂತೆ ಮಾಡುತ್ತದೆ.

ಕಾಂಡೋಮ್‌ಗಳು ಸಂವೇದನೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆ ಅದು ನಿಮಗೆ ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ. ನೆನಪಿಡಿ, ಪ್ರತಿಯೊಬ್ಬ ವ್ಯಕ್ತಿಯ ದೇಹ ಮತ್ತು ಅಗತ್ಯಗಳು ವಿಭಿನ್ನವಾಗಿವೆ. ಒಂದು ನಿರ್ದಿಷ್ಟ ರೀತಿಯಲ್ಲಿ ಅಥವಾ ನಿರ್ದಿಷ್ಟ ಸಮಯದವರೆಗೆ ಕಾರ್ಯನಿರ್ವಹಿಸಲು ನಿಮ್ಮ ಅಥವಾ ನಿಮ್ಮ ಸಂಗಾತಿಯ ಮೇಲೆ ಒತ್ತಡ ಹೇರುವ ಬದಲು ಅನ್ಯೋನ್ಯತೆ, ಸಂವಹನ ಮತ್ತು ಪರಸ್ಪರ ಸಂತೋಷದ ಮೇಲೆ ಕೇಂದ್ರೀಕರಿಸಿ.

TAGGED:That's what men lack!; How to stay longer in 'that' situation?
Share This Article
Facebook Twitter Copy Link Print
Previous Article ಚಂದ್ರನ ಮೇಲೆ ಚೀನಾ ಕಣ್ಣು! ಈ ಯೋಜನೆ ಬಗ್ಗೆ ತಿಳ್ಕೊಂಡ್ರೆ ಬೆಚ್ಚಿ ಬೀಳ್ತೀರಾ!
Next Article ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೇನ್ ಬಿಜೆಪಿ ಸೇರ್ಪಡೆ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?