ಅದೇ ಸ್ಟೈಲ್, ಅದೇ ಖದರ್… ಬದಲಾಗದ ದಚ್ಚು… ಬಳ್ಳಾರಿಯ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಬಂಧಿಯಾದ ದರ್ಶನ್

newsics.com ಬಳ್ಳಾರಿ: ಹಲವು ದಿನಗಳ ಜೈಲುವಾಸದ ಬಳಿಕವೂ ನಟ ದರ್ಶನ್ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದೇ ನಡೆ, ಅದೇ ಖದರ್, ಅದೇ ಸ್ಟೈಲ್ ಕಾಣಿಸಿತು. ಬಳ್ಳಾರಿ ಜೈಲು ಪ್ರವೇಶಿಸುವಾಗ ಪುಮಾ ಕಂಪನಿಯ ಬ್ಲ್ಯಾಕ್ ಟಿ-ಶರ್ಟ್ ಜೀನ್ಸ್ ಧರಿಸಿದ್ದ ದರ್ಶನ್ ಬಲಗೈಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡಿದ್ದರು. ಪೊಲೀಸ್ ವಾಹನದಿಂದ ಇಳಿದ ದರ್ಶನ್ ಜೈಲು ಪ್ರವೇಶದ್ವಾರದ ಎಂಟ್ರಿ ಪುಸ್ತಕದಲ್ಲಿ ಸಹಿ‌ ಮಾಡಿದರು. ಆಂತರಿಕ ಭದ್ರತಾ ವಿಭಾಗದಲ್ಲಿ ತಪಾಸಣೆ, ನಂತರ ಜೈಲು ವೈದ್ಯಾಧಿಕಾರಿಗಳು ಅವರ ಆರೋಗ್ಯ ತಪಾಸಣೆ ನಡೆಸಿದ್ದು, ಬಳಿಕ ಹೈ-ಸೆಕ್ಯೂರಿಟಿ ಸೆಲ್ … Continue reading ಅದೇ ಸ್ಟೈಲ್, ಅದೇ ಖದರ್… ಬದಲಾಗದ ದಚ್ಚು… ಬಳ್ಳಾರಿಯ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಬಂಧಿಯಾದ ದರ್ಶನ್