ಭವಿಷ್ಯದಲ್ಲಿ ಗಂಡಸರ ಕುಲವೇ ಇರೋದಿಲ್ವಾ? ಶುರುವಾಯ್ತೇಕೆ ಇಂಥ ಚರ್ಚೆ?

newsics.com ನವದೆಹಲಿ: ಭವಿಷ್ಯದಲ್ಲಿ ಗಂಡಸರೇ ಇರೋದಿಲ್ವಾ ಎಂಬ ಮಾತು ಕೇಳಿ ಬರುತ್ತದೆ. ವೈ ಕ್ರೋಮೋಸೋಮ್‌ಗಳಲ್ಲಿ ಅಂದರೆ ವರ್ಣತಂತು ತ್ವರಿತವಾಗಿ ಕುಗ್ಗಿಹೋಗುತ್ತಿದೆ ಎಂಬ ಹೊಸ ಅಧ್ಯಯನವು ವಿಜ್ಞಾನಿಗಳನ್ನೇ ಆಶ್ಚರ್ಯಗೊಳಿಸಿದ್ದು ಮುಂದೊಂದು ದಿನ ಗಂಡಸರೇ ಕಣ್ಮರೆಯಾಗಿಬಿಡುತ್ತಾರಾ ಎಂಬ ಚರ್ಚೆ ಶುರುವಾಗಿದೆ ವಾಸ್ತವವಾಗಿ, ಎರಡು ವರ್ಷಗಳ ಹಿಂದೆ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ನಲ್ಲಿ ಒಂದು ಸಂಶೋಧನಾ ಪ್ರಬಂಧವನ್ನು ಪ್ರಕಟಿಸಲಾಯಿತು. ಈ ಸಂಶೋಧನೆಯಲ್ಲಿ ಒಂದು ನಿರ್ದಿಷ್ಟ ಜಾತಿಯ ಇಲಿ (ಸ್ಟೈನಿ ರ್ಯಾಟ್) ಪುರುಷನಾಗಲು ನಿರ್ಧರಿಸುವ y ಕ್ರೋಮೋಸೋಮ್‌ನ ಜೀನ್ಸ್‌ನಲ್ಲಿ ಬದಲಾವಣೆ ಉಂಟಾಗಿರುವುದು ಪತ್ತೆಯಾಗಿರುವ … Continue reading ಭವಿಷ್ಯದಲ್ಲಿ ಗಂಡಸರ ಕುಲವೇ ಇರೋದಿಲ್ವಾ? ಶುರುವಾಯ್ತೇಕೆ ಇಂಥ ಚರ್ಚೆ?