Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಭವಿಷ್ಯದಲ್ಲಿ ಗಂಡಸರ ಕುಲವೇ ಇರೋದಿಲ್ವಾ? ಶುರುವಾಯ್ತೇಕೆ ಇಂಥ ಚರ್ಚೆ?
ವೈರಲ್

ಭವಿಷ್ಯದಲ್ಲಿ ಗಂಡಸರ ಕುಲವೇ ಇರೋದಿಲ್ವಾ? ಶುರುವಾಯ್ತೇಕೆ ಇಂಥ ಚರ್ಚೆ?

Share
1 Min Read
SHARE

newsics.com

ನವದೆಹಲಿ: ಭವಿಷ್ಯದಲ್ಲಿ ಗಂಡಸರೇ ಇರೋದಿಲ್ವಾ ಎಂಬ ಮಾತು ಕೇಳಿ ಬರುತ್ತದೆ. ವೈ ಕ್ರೋಮೋಸೋಮ್‌ಗಳಲ್ಲಿ ಅಂದರೆ ವರ್ಣತಂತು ತ್ವರಿತವಾಗಿ ಕುಗ್ಗಿಹೋಗುತ್ತಿದೆ ಎಂಬ ಹೊಸ ಅಧ್ಯಯನವು ವಿಜ್ಞಾನಿಗಳನ್ನೇ ಆಶ್ಚರ್ಯಗೊಳಿಸಿದ್ದು ಮುಂದೊಂದು ದಿನ ಗಂಡಸರೇ ಕಣ್ಮರೆಯಾಗಿಬಿಡುತ್ತಾರಾ ಎಂಬ ಚರ್ಚೆ ಶುರುವಾಗಿದೆ

ವಾಸ್ತವವಾಗಿ, ಎರಡು ವರ್ಷಗಳ ಹಿಂದೆ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ನಲ್ಲಿ ಒಂದು ಸಂಶೋಧನಾ ಪ್ರಬಂಧವನ್ನು ಪ್ರಕಟಿಸಲಾಯಿತು. ಈ ಸಂಶೋಧನೆಯಲ್ಲಿ ಒಂದು ನಿರ್ದಿಷ್ಟ ಜಾತಿಯ ಇಲಿ (ಸ್ಟೈನಿ ರ್ಯಾಟ್) ಪುರುಷನಾಗಲು ನಿರ್ಧರಿಸುವ y ಕ್ರೋಮೋಸೋಮ್‌ನ ಜೀನ್ಸ್‌ನಲ್ಲಿ ಬದಲಾವಣೆ ಉಂಟಾಗಿರುವುದು ಪತ್ತೆಯಾಗಿರುವ ಬಗ್ಗೆ ಪ್ರಕಟಿಸಲಾಗಿದೆ. ಈ ಬದಲಾವಣೆಯಿಂದ ಹೊಸದೊಂದು ಜೀನ್ ಅಭಿವೃದ್ಧಿಗೊಂಡಿರುವ ಬಗ್ಗೆ ವಿವರಿಸಲಾಗಿದೆ.

ಪುರುಷರ ಬೆಳವಣಿಗೆಗೆ ಅಗತ್ಯವಾದ ವೈ ಕ್ರೋಮೋಸೋಮ್‌ನ ಜೀನ್ಸ್ ಸಂಖ್ಯೆಯಲ್ಲಿ ಕುಸಿತ ಉಂಟಾಗುತ್ತಿದ್ದು ಭವಿಷ್ಯದಲ್ಲಿ ಈ ಕ್ರೋಮೋಸೋಮ್ ಕಣ್ಮರೆಯಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದು ಯಾವುದೋ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದ ಕಥೆಯಂತೆ ತೋರಿದರೂ ಇದು ನಿಜ. ವೈ ಕ್ರೋಮೋಸೋಮ್ ಕಣ್ಮರೆಯಾದರೆ ಮುಂದೆ ಹೆಣ್ಣು ಮಕ್ಕಳೇ ಹುಟ್ಟುತ್ತಾರೆ ಎಂಬ ದೊಡ್ಡ ಭಯವಿದೆ. ಪುರುಷರ XY ಕ್ರೋಮೋಸೋಮ್‌ಗಳು ಅವರ ದೇಹವನ್ನು ಪುರುಷನನ್ನಾಗಿ ಮಾಡುತ್ತವೆ. ಆದರೆ Y ಕ್ರೋಮೋಸೋಮ್‌ ಕಣ್ಮರೆಯು ಹೊಸ ಜಾತಿಯ ಮಾನವರನ್ನು ಸೃಷ್ಟಿಸಬಹುದೇ ಎಂಬ ಆತಂಕವನ್ನೂ ಹುಟ್ಟುಹಾಕುತ್ತದೆ. ಆದರೆ ವೈ ಕ್ರೋಮೋಸೋಮ್‌ನ ಬದಲಾವಣೆಗೊಂಡು ಮತ್ತೊಂದು ಕ್ರೋಮೋಸೋಮ್ ಆಗಿ ಮಾರ್ಪಟ್ಟು ಇದೂ ಕೂಡಾ ಪುರುಷ ಲಿಂಗತ್ವವನ್ನು ನಿರ್ಧರಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹೀಗಾಗಿ ವೈ ವರ್ಣತಂತು ನಶಿಸಿಹೋಗದೇ ಮತ್ತೊಂದು ರೂಪ ಪಡೆದು ಪುರುಷರ ಹುಟ್ಟಿಗೆ ಕಾರಣವಾಗಬಹುದು ಎಂದು ವಿಜ್ಞಾನ ವಲಯ ಅಂದಾಜಿಸಿದೆ.

ಮಾನವರಲ್ಲಿ ಹೆಣ್ಣು ಎರಡು X ವರ್ಣತಂತುಗಳನ್ನು ಹೊಂದಿದ್ದರೆ, ಪುರುಷರು ಒಂದು X ಮತ್ತು ಒಂದು Y ಕ್ರೋಮೋಸೋಮ್ ಹೊಂದಿರುತ್ತಾರೆ. Y ಕ್ರೋಮೋಸೋಮ್, X ಕ್ರೋಮೋಸೋಮ್‌ನ 900 ಗೆ ಹೋಲಿಸಿದರೆ ಕೇವಲ 55 ಜೀನ್‌ಗಳೊಂದಿಗೆ ಚಿಕ್ಕದಾಗಿದ್ದರೂ, ಭ್ರೂಣದಲ್ಲಿ ವೃಷಣದ ಬೆಳವಣಿಗೆಯ ಮೂಲಕ ಪುರುಷ ಲಿಂಗವನ್ನು ನಿರ್ಧರಿಸುವಲ್ಲಿ ಪ್ರ ಪಾತ್ರವನ್ನು ವಹಿಸುತ್ತದೆ.

TAGGED:Will there be men in the future?
Share This Article
Facebook Twitter Copy Link Print
Previous Article ಹಣಕ್ಕಾಗಿ 5 ದಿನಗಳ ಹಸುಗೂಸು ಮಾರಿದ್ದ ದಂಪತಿ ಅರೆಸ್ಟ್
Next Article ಮಂಜುಮ್ಮೆಲ್ ಬಾಯ್ಸ್ ಖ್ಯಾತಿಯ ನಿರ್ದೇಶಕ,‌ ಶಿಲ್ಪಿ ಅನಿಲ್ ಕ್ಸೇವಿಯರ್ ಇನ್ನಿಲ್ಲ

Popular Posts

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read

Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?

1 Min Read

You Might Also Like

ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?