ಕಿಚ್ಚನಿಗೆ ಜೋಡಿಯಾಗಿದ್ದ ಈಕೆ ದ್ವೀಪಕ್ಕೆ ಒಡತಿ!

newsics.com ಚಿತ್ರರಂಗದ ಸೆಲೆಬ್ರಿಟಿಗಳು ಭಾರಿ ರಿಯಲ್ ಎಸ್ಟೇಟ್ ಸಂಗ್ರಹಿಸುತ್ತಾರೆ. ದುಬಾರಿ ಬೆಲೆಯ ವಿಲ್ಲಾ, ಪ್ಲಾಟ್ ಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಕೆಲವರು ವೈಯಕ್ತಿಕ ಬಳಕೆಗಾಗಿ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ವಿಶೇಷ ದೋಣಿಗಳನ್ನು ಖರೀದಿಸುತ್ತಾರೆ. ಆದರೆ ಬಾಲಿವುಡ್ ನಟಿಯೊಬ್ಬರು ಖಾಸಗಿ ದ್ವೀಪವನ್ನು ಹೊಂದಿದ್ದಾರೆ. ಹೌದು, ತನ್ನದೇ ಆದ ದ್ವೀಪವನ್ನು ಹೊಂದಿರುವ ಬಾಲಿವುಡ್ ನಟಿ ಬೇರೆ ಯಾರೂ ಅಲ್ಲ, ಜಾಕ್ಲಿನ್ ಫರ್ನಾಂಡಿಸ್. ಸಾಮಾನ್ಯವಾಗಿ ಅತ್ಯಂತ ಶ್ರೀಮಂತರು ಮಾತ್ರ ಖಾಸಗಿ ದ್ವೀಪಗಳನ್ನು ಖರೀದಿಸುತ್ತಾರೆ. ಆದರೆ ಕಿಚ್ಚನಿಗೆ ಜೋಡಿಯಾಗಿದ್ದ ಈ ಚೆಲುವೆ … Continue reading ಕಿಚ್ಚನಿಗೆ ಜೋಡಿಯಾಗಿದ್ದ ಈಕೆ ದ್ವೀಪಕ್ಕೆ ಒಡತಿ!