ಮಳೆಗಾಲದಲ್ಲಿ ಕಾಡುವ ಶಿಲೀಂಧ್ರ ಸೋಂಕಿನ ಅಪಾಯಕ್ಕೆ ಮನೆಯಲ್ಲೇ ಇದೆ ಪರಿಹಾರ
newsics.com ಬೆಂಗಳೂರು: ಮನೆಯಲ್ಲಿಯೇ ಇರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮಳೆಗಾಲ ದಲ್ಲಿ ಕಾಡುವ ಶಿಲೀಂಧ್ರ ಸೋಂಕು ನಿಮ್ಮ ಹತ್ತಿರಕ್ಕೂ ಸುಳಿಯದಂತೆ ನೋಡಿಕೊಳ್ಳಬಹುದಾಗಿದೆ. ಮಳೆಗಾಲದಲ್ಲಿ ಪ್ರಮುಖವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪ್ರಮುಖ ಕಾರ್ಯವಾಗಿದೆ. ಹೊರಗಡೆ ನೀರಿನಲ್ಲಿ ಕಾಲಿಡುವಾಗ ಪಾದರಕ್ಷೆಗಳ ಬಳಕೆ, ಹೊರಗಡೆಯಿಂದ ಬಂದ ಕೂಡಲೇ ಬಿಸಿ ನೀರಿನಲ್ಲಿ ಸ್ನಾನ, ಚೆನ್ನಾಗಿ ಒಣಗಿದ ಬಟ್ಟೆಗಳನ್ನೇ ಧರಿಸುವುದು ಈ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಂಡಲ್ಲಿ ಶಿಲೀಂಧ್ರ ಸೋಂಕು ನಿಮ್ಮನ್ನು ಬಾಧಿಸುವ ಅಪಾಯ ಕಡಿಮೆ ಇರುತ್ತದೆ ಅಲೋವೇರಾ ಅಥವಾ ಲೋಳೆಸರ ಸಾಮಾನ್ಯವಾಗಿ ಎಲ್ಲರ ಮನೆ ಅಂಗಳದಲ್ಲಿಯೂ … Continue reading ಮಳೆಗಾಲದಲ್ಲಿ ಕಾಡುವ ಶಿಲೀಂಧ್ರ ಸೋಂಕಿನ ಅಪಾಯಕ್ಕೆ ಮನೆಯಲ್ಲೇ ಇದೆ ಪರಿಹಾರ
Copy and paste this URL into your WordPress site to embed
Copy and paste this code into your site to embed