ಕೋಲಾರ, ಹೊಸೂರು ಟಾಟಾ ಪ್ಲ್ಯಾಂಟ್‌ಗಳಲ್ಲಿ ಉತ್ತರಾಖಂಡದ 4 ಸಾವಿರ ಮಹಿಳೆಯರಿಗೆ‌ ಉದ್ಯೋಗ

newsics.com ಡೆಹ್ರಾಡೂನ್ (ಉತ್ತರಾಖಂಡ): ಟಾಟಾ ಗ್ರೂಪ್ ತಮಿಳುನಾಡು ಮತ್ತು ಕರ್ನಾಟಕದ ತನ್ನ ಕಂಪನಿಗಳಲ್ಲಿ ಉತ್ತರಾಖಂಡದ 4,000 ಮಹಿಳೆಯರಿಗೆ ಉದ್ಯೋಗ ನೀಡಲಿದೆ. ಟಾಟಾ ಗ್ರೂಪ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರಂಜನ್ ಬಂಡೋಪಾಧ್ಯಾಯ ಈ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅವರು ರಾಜ್ಯ ಯೋಜನಾ ಇಲಾಖೆಗೆ ಪತ್ರ ಬರೆದಿರುವುದಾಗಿಯೂ ತಿಳಿಸಿದ್ದಾರೆ. ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಉತ್ತರಾಖಂಡದ ನಾಲ್ಕು ಸಾವಿರ ಮಹಿಳಾ ಅಭ್ಯರ್ಥಿಗಳನ್ನು ತಮಿಳುನಾಡಿನ ಹೊಸೂರು ಮತ್ತು ಕರ್ನಾಟಕದ ಕೋಲಾರದಲ್ಲಿರುವ ತನ್ನ ಸ್ಥಾವರಗಳಲ್ಲಿ NPS ಮತ್ತು NATS ಕಾರ್ಯಕ್ರಮಗಳ … Continue reading ಕೋಲಾರ, ಹೊಸೂರು ಟಾಟಾ ಪ್ಲ್ಯಾಂಟ್‌ಗಳಲ್ಲಿ ಉತ್ತರಾಖಂಡದ 4 ಸಾವಿರ ಮಹಿಳೆಯರಿಗೆ‌ ಉದ್ಯೋಗ