ಇಬ್ಬರು ಗಗನಯಾತ್ರಿಗಳನ್ನು ಬಚಾವ್ ಮಾಡ್ತಾರಾ ಎಲೋನ್ ಮಸ್ಕ್!

newsics.com ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಗ್ಗೆ ನಾಸಾ ತಲೆಕೆಡಿಸಿಕೊಂಡಿದೆ. ಬಾಹ್ಯಾಕಾಶದಲ್ಲಿ ಉಳಿದುಕೊಂಡಿರುವ ಈ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ಕರೆತರಲು ಭಾರೀ ಸರ್ಕಸ್ ಮಾಡುತ್ತಿದೆ. ಒಂದು ವಾರದ ಯೋಜನೆಯಂತೆ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ತಾಂತ್ರಿಕ ದೋಷದಿಂದ ಹಿಂತಿರುಗಲು ಸಾಧ್ಯವಾಗದೆ ಇಬ್ಬರು ಅಲ್ಲೇ ಉಳಿದಿದ್ದಾರೆ. ಸದ್ಯ ಅವರಿಬ್ಬರು ಬಾಹ್ಯಾ ಕಾಶಕ್ಕೆ ಹೋಗಿ 2 ತಿಂಗಳುಗಳೇ ಕಳೆದಿವೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತಿದೆ. ಇದೀಗ ಅವರನ್ನು ನಾಸಾ ಮುಂದಿನ ವರ್ಷ … Continue reading ಇಬ್ಬರು ಗಗನಯಾತ್ರಿಗಳನ್ನು ಬಚಾವ್ ಮಾಡ್ತಾರಾ ಎಲೋನ್ ಮಸ್ಕ್!