ಬೆಂಗಳೂರು ಏರ್‌ಪೋರ್ಟ್‌ ಕ್ಯಾಬ್ ಪ್ರಯಾಣ ದರ ಮತ್ತಷ್ಟು ತುಟ್ಟಿ: ಶೇ.20ರಿಂದ 40ರಷ್ಟು ಹೆಚ್ಚಳ

newsics.com ಬೆಂಗಳೂರು: ಪಿಕ್ಆಪ್ ಶುಲ್ಕ ಸೇರಿ ಇತರೆ ಶುಲ್ಕ ಹೆಚ್ಚಳವಾಗುತ್ತಿರುವ ಕಾರಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್ ಪ್ರಯಾಣ ಇನ್ನಷ್ಟು ದುಬಾರಿಯಾಗಲಿದೆ. ಶೇಕಡಾ 20ರಿಂದ 40 ರಷ್ಟು ಹೆಚ್ಚಳ ಕಾಣಲಿದ್ದು ಅಂದಾಜು 43 ರೂಪಾಯಿಯಿಂದ 76 ರೂಪಾಯಿವರೆಗೆ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ಕಂಪನಿ ತನ್ನ ನಿಲ್ದಾಣದ ವ್ಯಾಪ್ತಿಯಲ್ಲಿ ಟ್ಯಾಕ್ಸಿ ಸೇವಾ ಶುಲ್ಕ, ಪಿಕ್ಆಪ್ ಶುಲ್ಕ ಸೇರಿ ಇತರೆ ಶುಲ್ಕಗಳನ್ನು ಹೆಚ್ಚಳ ಮಾಡುತ್ತಿರುವ ಕಾರಣ ವಿಮಾನ ನಿಲ್ದಾಣಕ್ಕೆ ಸಂಚಾರ ಸೇವೆ ಒದಗಿಸುವ ಓಲಾ, ಉಬರ್‌, … Continue reading ಬೆಂಗಳೂರು ಏರ್‌ಪೋರ್ಟ್‌ ಕ್ಯಾಬ್ ಪ್ರಯಾಣ ದರ ಮತ್ತಷ್ಟು ತುಟ್ಟಿ: ಶೇ.20ರಿಂದ 40ರಷ್ಟು ಹೆಚ್ಚಳ