ಹೆಂಡ್ತೀರು ಈ ರೀತಿ ಮಾಡಿದ್ರೆ ಗಂಡನ ಮೂಡ್ ಏನಾಗುತ್ತೆ?

newsics.com ಗಂಡ ಸಮಯಾನೇ ಕೊಡಲ್ಲ ಎನ್ನುವುದು ಬಹಳಷ್ಟು ಮಹಿಳೆಯರ ಆರೋಪ. ಹಾಗಿದ್ದರೆ ಗಂಡ ನಿಮಗೆ ಸಮಯ ಕೊಡುವಂತೆ ಮಾಡಲು ಈ ರೀತಿ ಮಾಡಿ. ಪುರುಷರು ಮಾತುಗಳು, ಭಾವನೆಗಳನ್ನು ಕೇಳುವುದಕ್ಕಿಂತ, ಮಾತುಗಳಿಗೆ ಸೋತು ನಿಮ್ಮ ಹಿಂದಿಂದೆ ಬರುವುದಕ್ಕಿಂತ ನಿಮ್ಮ ಲುಕ್ನಿಂದ ಬೇಗ ಪ್ರಭಾವಿತರಾಗುತ್ತಾರೆ. ಹಾಗಾಗಿ ನೀವು ನಿಮ್ಮ ಪತಿಗಾಗಿ ಕಾಳಜಿಯಿಂದ ರೆಡಿಯಾಗುವುದು ಅಗತ್ಯ. ಸ್ವಲ್ಪ ಹೆಚ್ಚು ಗಮನ ವಹಿಸಿ ಪತಿಗಾಗಿ ರೊಮ್ಯಾಂಟಿಕ್ ಆಗಿ ರೆಡಿಯಾಗಿ. ನಿಮ್ಮನ್ನು ನೋಡಿದ ನಂತರ ನಿಮ್ಮ ಪತಿ ನಿಮ್ಮಿಂದ ಕಣ್ಣು ತೆಗೆಯಬಾರದು. ಆ ರೀತಿಯಲ್ಲಿ … Continue reading ಹೆಂಡ್ತೀರು ಈ ರೀತಿ ಮಾಡಿದ್ರೆ ಗಂಡನ ಮೂಡ್ ಏನಾಗುತ್ತೆ?