ಈ ಅಂಡರ್‌ವೇರ್ ಧರಿಸಿದ್ರಿಂದ್ಲೇ ನನ್ನ ಮಗಳು ಗರ್ಭಿಣಿಯಾದ್ಲು… ಮಹಿಳೆ ಮಾತು ಕೇಳಿ ಬೆಚ್ಚಿಬಿದ್ದ ಕಂಪನಿ!
newsics.com ಕಾಲ ಬದಲಾಗಿದೆ. ಮದುವೆಯಾದ ಬಳಿಕ ಮಕ್ಕಳನ್ನು ಹೆರಬೇಕು ಎಂದೇನಿಲ್ಲ. ಹಾಗೆಯೇ ಮಕ್ಕಳನ್ನು ಹೆರಲು ಮದುವೆಯಾಗಬೇಕೆಂಬ ರೂಲ್ಸೂ ಈಗಿಲ್ಲ. ಈಗೇನಿದ್ದರೂ ಎಲ್ಲವೂ ಖುಲ್ಲಂ ಖುಲ್ಲಾ. ವೈದ್ಯಕೀಯ ಲೋಕದ ಬೆಳವಣಿಗೆಯನ್ನು ಸದುಪಯೋಗಪಡಿಸಿಕೊಂಡು ಸಿಂಗಲ್ ಪೇರೇಂಟ್ ಆಗಬಯಸುವ ಮಹಿಳೆಯರು ಹೆಚ್ಚುತ್ತಿದ್ದಾರೆ. ಐವಿಎಫ್, ಬಾಡಿಗೆ ತಾಯಿ, ಎಗ್ ಫ್ರೀಜ್ ಸೇರಿದಂತೆ ನಾನಾ ವಿಧಾನಗಳನ್ನು ಬಳಸಿಕೊಳ್ತಿದ್ದಾರೆ. ಈಗ ಮಕ್ಕಳನ್ನು ಪಡೆಯೋಕೆ ಚೀನಾದಲ್ಲಿ ಹೊಸ ತಂತ್ರಜ್ಞಾನವೊಂದು ಬಂದಿದೆ. ಇದನ್ನು ನಾವು ಹೇಳ್ತಿಲ್ಲ. ಚೀನಾದ ಮಹಿಳೆಯೇ ಹೇಳ್ತಿದ್ದಾಳೆ. ಈ ಕಂಪನಿಯ ಅಂಡರ್ವೇರ್ ಧರಿಸಿದ್ರೆ ಸಾಕಂತೆ. ಮಹಿಳೆ … Continue reading ಈ ಅಂಡರ್‌ವೇರ್ ಧರಿಸಿದ್ರಿಂದ್ಲೇ ನನ್ನ ಮಗಳು ಗರ್ಭಿಣಿಯಾದ್ಲು… ಮಹಿಳೆ ಮಾತು ಕೇಳಿ ಬೆಚ್ಚಿಬಿದ್ದ ಕಂಪನಿ!
Copy and paste this URL into your WordPress site to embed
Copy and paste this code into your site to embed