ಹೀಗೆಲ್ಲಾ ಮಾಡ್ತಿದ್ರೆ ಪಕ್ಕಾ ಲವ್ವಲ್ಲಿದ್ದಾರೆ ಎಂದರ್ಥ!

newsics.com ಎಷ್ಟೋ ಬಾರಿ ಪ್ರೀತಿ ಕುರುಡು ಎಂಬ ಮಾತನ್ನು ನೀವು ಕೇಳಿರಬಹುದು. ಯಾರಿಗೆ ಯಾವಾಗ ಹೇಗೆ ಪ್ರೀತಿ ಹುಟ್ಟುತ್ತದೆ ಅಥವಾ ಹೇಗೆ ಪ್ರೀತಿ ಬೆಳೆಯುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಒಂದು ವೇಳೆ ನೀವೇನಾದರೂ ಪ್ರೀತಿಯಲ್ಲಿ ಬಿದ್ದಿದ್ದರೆ, ಅವರು ನಿಮ್ಮನ್ನು ಪ್ರೀತಿಸುತ್ತಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ 5 ನಡವಳಿಕೆಗಳು ನೀವು ಪ್ರೀತಿಸುವವರಲ್ಲಿ ಕಂಡು ಬಂದರೆ ಅವರು ನಿಮ್ಮನ್ನು ಪ್ರೀತಿಸುತ್ತಿರುವ ಸಾಧ್ಯತೆ ಹೆಚ್ಚಿದೆ ಎಂದರ್ಥ. ಹೆಚ್ಚು ಕಾಳಜಿ: ಏನು ಮಾಡುತ್ತಿದ್ದೀರಾ? ಆಗಾಗ ಏನಾದರೂ … Continue reading ಹೀಗೆಲ್ಲಾ ಮಾಡ್ತಿದ್ರೆ ಪಕ್ಕಾ ಲವ್ವಲ್ಲಿದ್ದಾರೆ ಎಂದರ್ಥ!