ಸನ್‌ಗ್ಲಾಸ್ ಬಳಸುವವರೇ ದೃಷ್ಟಿ  ಹೋಗಬಹುದು ಹುಷಾರ್

newsics. com ಬೆಂಗಳೂರು: ‌ದೃಷ್ಟಿಯ ಶೈಲಿಯನ್ನು ಬದಲಾಯಿಸುವುದು ಮಾತ್ರವಲ್ಲದೆ ಕಣ್ಣುಗಳನ್ನು ರಕ್ಷಿಸಲು ಸನ್‌ಗ್ಲಾಸ್ ಬೇಸಿಗೆ ಕಾಲದಲ್ಲಿ ಅತ್ಯಗತ್ಯ. 1752 ರಲ್ಲಿ ಇಂಗ್ಲಿಷ್ ನೇತ್ರ ತಜ್ಞ ಜೇಮ್ಸ್ ಆಯ್‌ಸ್ಕಾಫ್ ಅವರ ಆವಿಷ್ಕಾರದ ಸನ್ ಗ್ಲಾಸ್, ಇಂದು ತಂತ್ರಜ್ಞಾನ ಮತ್ತು ವಿನ್ಯಾಸ ಎರಡರಲ್ಲೂ ಗಮನಾರ್ಹವಾಗಿ ವಿಕಸನಗೊಂಡಿದೆ. ಯುವಿಎ ಮತ್ತು ಯುವಿಬಿ ರಕ್ಷಣೆಯಿಲ್ಲದೆ ಸನ್‌ಗ್ಲಾಸ್ ಧರಿಸುವುದರಿಂದ ಕಣ್ಣುಗಳಿಗೆ ಆಗಬಹುದಾದ ಹಾನಿಯನ್ನು ವಿವರಿಸಲು ಡಾ.ಮಹ್ಯಾರ್ ಮ್ಯಾಕ್ಸ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಸೂರ್ಯನ ಯುವಿಎ ಮತ್ತು ಯುವಿಬಿ ಕಿರಣಗಳನ್ನು ನಿರ್ಬಂಧಿಸದ … Continue reading ಸನ್‌ಗ್ಲಾಸ್ ಬಳಸುವವರೇ ದೃಷ್ಟಿ  ಹೋಗಬಹುದು ಹುಷಾರ್