ಪತ್ನಿ ಜತೆ ಆತ್ಮಹತ್ಯೆಗೆ ಯತ್ನಿಸಿದ್ರಾ ಜ್ಯೋತಿಷಿ ವೇಣುಸ್ವಾಮಿ?

newsics.com ಸಿನಿಮಾ ರಂಗದ ಘಟಾನುಘಟಿಗಳಿಗೆ ಜ್ಯೋತಿಷ್ಯ ನುಡಿಯುತ್ತಿದ್ದ ವೇಣುಸ್ವಾಮಿ ತಮ್ಮ ಪತ್ನಿ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಹೈದರಾಬಾದ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ. ವೇಣುಸ್ವಾಮಿ ಹಾಗೂ ಅವರ ಪತ್ನಿ ವೀಣಾ ಶ್ರೀವಾಣಿ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ವೇಣುಸ್ವಾಮಿ ಹಾಗೂ ಪತ್ನಿ ವೀಣಾ ಶ್ರೀವಾಣಿ ಇಬ್ಬರೂ ಜತೆಯಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರಂತೆ. ವೀಣಾ ಶ್ರೀವಾಣಿ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ತಾವು ಹಾಗೂ ಪತಿ ವೇಣುಸ್ವಾಮಿ ಆತ್ಮಹತ್ಯೆ ನಿರ್ಧಾರ … Continue reading ಪತ್ನಿ ಜತೆ ಆತ್ಮಹತ್ಯೆಗೆ ಯತ್ನಿಸಿದ್ರಾ ಜ್ಯೋತಿಷಿ ವೇಣುಸ್ವಾಮಿ?