ಪ್ರೀತಿ ನಿರಾಕರಿಸಿ ಪಿಯು ವಿದ್ಯಾರ್ಥಿನಿಗೆ ಮಾರಕಾಸ್ತ್ರಗಳಲ್ಲಿ ಇರಿದ ವಿದ್ಯಾರ್ಥಿ!
newsics. com ಮಂಗಳೂರು : ಪ್ರೀತಿಗೊಪ್ಪದ ಪಿಯು ವಿದ್ಯಾರ್ಥಿನಿಗೆ ಮಾರಕಾಸ್ತ್ರಗಳಿಂದ ವಿದ್ಯರ್ಥಿ ಇರಿದಿರುವ ದುರ್ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ. ಪ್ರಥಮ ಪಿಯುಸಿ ಆರ್ಟ್ಸ್ ವಿದ್ಯಾರ್ಥಿಯಾಗಿರುವ ಯುವಕ, ಕಾಮರ್ಸ್ ವಿದ್ಯಾರ್ಥಿನಿಯನ್ನ ಪ್ರೀತಿಸುತ್ತಿದ್ದ. ವಿದ್ಯಾರ್ಥಿನಿಯನ್ನ ಕಾಲೇಜು ಬಳಿ ಫಾಲೋ ಮಾಡಿಕೊಂಡು ಬಂದಿದ್ದಾನೆ. ವಿದ್ಯಾರ್ಥಿನಿ ಬಳಿ ಬಂದು ನೀನು ಗೆಳತಿ ಅಲ್ವಾ ಅಂತ ಕೇಳಿದ್ದಾನೆ ಅಲ್ಲದೇ ನಾನು ಅವಳನ್ನು ಲವ್ ಮಾಡಲ್ಲ, ನಿನ್ನ ಲವ್ ಮಾಡ್ತೇನೆ ಅಂದ, ಆಗ ಆಕೆ ಅವನಿಗೆ ಸರಿಯಾಗಿ ಬೈದಾಗಲೂ … Continue reading ಪ್ರೀತಿ ನಿರಾಕರಿಸಿ ಪಿಯು ವಿದ್ಯಾರ್ಥಿನಿಗೆ ಮಾರಕಾಸ್ತ್ರಗಳಲ್ಲಿ ಇರಿದ ವಿದ್ಯಾರ್ಥಿ!
Copy and paste this URL into your WordPress site to embed
Copy and paste this code into your site to embed