ಎಗ್ ಪಫ್ ತಿನ್ನುವುದಕ್ಕೆ 3.62 ಕೋಟಿ ಖರ್ಚು ಮಾಡಿದ CMO ಕಚೇರಿ

newsics.com ಆಂಧ್ರಪ್ರದೇಶ : ಎನ್‌ಡಿ ಎ‌‌ ಸರ್ಕಾರ 2019-2024ರ ಅವಧಿಯಲ್ಲಿ ಹೊರಡಿಸಲಾದ ಹಿಂದಿನ ಸರ್ಕಾರದ ಬಿಲ್‌ಗಳನ್ನು ಬಹಿರಂಗಪಡಿಸುವ ಮೂಲಕ ಜಗನ್ ಅವರ ಸರ್ಕಾರವು ಹೇಗೆ ಕೋಟಿಗಟ್ಟಲೆ ಹಣವನ್ನು ಬಹಿರಂಗವಾಗಿ ಲೂಟಿ ಮಾಡಿದೆ ಎಂಬುದನ್ನ ಬಹಿರಂಗ ಪಡಿಸಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮೊಟ್ಟೆ ಪಫ್ ನೀಡಲು ಕಳೆದ ಐದು ವರ್ಷಗಳಲ್ಲಿ ಸರ್ಕಾರ 3.62 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂಬುದು ಬೆಳಕಿಗೆ ಬಂದಿದೆ. ಸಿಎಂ ಕಚೇರಿ ಸಿಬ್ಬಂದಿಗೆ ಮೊಟ್ಟೆ ಪಫ್ಸ್ಗಾಗಿಯೇ ಸರ್ಕಾರವು ವರ್ಷಕ್ಕೆ ಸರಾಸರಿ 72 … Continue reading ಎಗ್ ಪಫ್ ತಿನ್ನುವುದಕ್ಕೆ 3.62 ಕೋಟಿ ಖರ್ಚು ಮಾಡಿದ CMO ಕಚೇರಿ