ಪತಿಯೊಂದಿಗೆ ಪ್ರಿಯಾಂಕಾ ಲಿಪ್ ಲಾಕ್; ವಿಡಿಯೋ ವೈರಲ್

newsics.com ಪ್ರಿಯಾಂಕಾ ಚೋಪ್ರಾ ಜೀವನ ಈಗ ಹಾಲು-ಜೇನಿನಂತೆ ಸವಿಯಾಗಿದೆ. ಹೌದು, ಫಾರಿನರ್ ಗಂಡನ ಜೊತೆ ದೇಸಿ ಗರ್ಲ್ ವಿದೇಶದಲ್ಲಿಯೇ ಸೆಟ್ಲ್ ಆಗಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಖ್ಯಾತ ಗಾಯಕ ನಿಕ್ ಜೋನಸ್ ಅವರನ್ನು ಮದುವೆಯಾಗಿ ವಿದೇಶದಲ್ಲಿಯೇ ನೆಲೆಸಿದ್ದಾರೆ. ನಟಿ ಸದ್ಯ ಹಾಲಿವುಡ್ ನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಮುದ್ದಾದ ಜೋಡಿಯ ಹಾಟ್ ಫೊಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಕ್ ಜೋನಸ್ ಪತ್ನಿ ಪ್ರಿಯಾಂಕಾ ಚೋಪ್ರಾ ಜೊತೆ ಲಿಪ್ ಲಾಕ್ ಮಾಡಿದ್ದು, ಕ್ಯಾಲಿಫೋರ್ನಿಯಾದಲ್ಲಿ … Continue reading ಪತಿಯೊಂದಿಗೆ ಪ್ರಿಯಾಂಕಾ ಲಿಪ್ ಲಾಕ್; ವಿಡಿಯೋ ವೈರಲ್