ಇನ್ಮುಂದೆ ಸ್ವಿಗ್ಗಿ ಆ್ಯಪ್‌ನಲ್ಲೇ ಸಿಗಲಿದೆ‌ ಯುಪಿಐ ಸೇವೆ

newsics.com ಬೆಂಗಳೂರು: ಪ್ರಸಿದ್ಧ ಫುಡ್ ಡೆಲಿವರಿ ಕಂಪನಿ ಬೆಂಗಳೂರು‌ ಮೂಲದ ಸ್ವಿಗ್ಗಿ ತನ್ನ ಆ್ಯಪ್ನಲ್ಲೇ ಯುಪಿಐ ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಗ್ರಾಹಕರಿಗೆ ಸುಲಭ ಮತ್ತಮ ಉತ್ತಮ ಪಾವತಿ ಅನುಭವವನ್ನು ಒದಗಿಸಲು ಕಂಪನಿಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (NPCI) ಯುಪಿಐ ಜತೆ ಟೈ-ಅಪ್ ಮಾಡಿಕೊಂಡಿದೆ. ಇದರಿಂದ ಬಳಕೆದಾರರು ಸ್ವಿಗ್ಗಿ ಅಪ್ಲಿಕೇಶನ್‌ನಿಂನದ ಹೊರಬರದೆಯೇ ಹಣ ಪಾವತಿಯನ್ನು ಪೂರ್ಣಗೊಳಿಸಬಹುದು. ಇದು ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇದರಿಂದಾಗಿ ಬಳಕೆದಾರರು ಈಗ ಐದು ಹಂತಗಳ ಬದಲಿಗೆ ಕೇವಲ ಒಂದು ಹಂತ ಮುಗಿಸಿದರೆ … Continue reading ಇನ್ಮುಂದೆ ಸ್ವಿಗ್ಗಿ ಆ್ಯಪ್‌ನಲ್ಲೇ ಸಿಗಲಿದೆ‌ ಯುಪಿಐ ಸೇವೆ