ನಾಗ ಚೈತನ್ಯ ಎಂಗೇಜ್ ಬಳಿಕ ಸಮಂತಾ ಸೀಕ್ರೆಟ್ ಪೋಸ್ಟ್!
newsics.com ಏ ಮಾಯ ಚೇಸಾವೆ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಸಮಂತಾ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಆದ್ರು. ಸ್ಟಾರ್ ಹೀರೋಗಳ ಜೊತೆ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಸಮಂತಾ ಟಾಪ್ ನಟಿಯಾಗಿದ್ದಾಗಲೇ ನಟ ನಾಗ ಚೈತನ್ಯ ಅವರನ್ನು ವಿವಾಹವಾದರು. ಬಹಳ ದಿನಗಳಿಂದ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಇಬ್ಬರ ಸಂಬಂಧ ಬಹಳ ದಿನಗಳ ಕಾಲ ಉಳಿಯಲಿಲ್ಲ. ವಿಚ್ಛೇದನದ ಬಳಿ ನಟಿ ಸಮಂತಾಗೆ ಆರೋಗ್ಯ ಕೂಡ ಕೈ ಕೊಟ್ಟಿತ್ತು. ಸಮಂತಾ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ರು. ಸದ್ಯ ಕಾಯಿಲೆಗೆ … Continue reading ನಾಗ ಚೈತನ್ಯ ಎಂಗೇಜ್ ಬಳಿಕ ಸಮಂತಾ ಸೀಕ್ರೆಟ್ ಪೋಸ್ಟ್!
Copy and paste this URL into your WordPress site to embed
Copy and paste this code into your site to embed