ನಾನು ಸಿಂಗಲ್ ಅಲ್ಲ ಎಂದ ಕೀರ್ತಿ ಸುರೇಶ್ ಮಿಂಗಲ್ ಆಗಿರೋದು ಯಾರ ಜತೆ?

newsics.com ಮದುವೆ ವಿಚಾರವಾಗಿ ನಟಿ ಕೀರ್ತಿ ಸುರೇಶ್ ಸಿಕ್ಕಾಪಟ್ಟೆ ಸುದ್ದಿ ಆಗ್ತಿರುತ್ತಾರೆ. ನಾನು ಸಿಂಗಲ್ ಅಲ್ಲ ಎಂದಿರುವ ಕೀರ್ತಿ ಸುರೇಶ್ ಮಿಂಗಲ್ ಆಗಿರೋದು ಯಾರ ಜತೆ ಎಂದು ಕೇಳ್ತಿದ್ದಾರೆ ಸೌತ್ ಸಿನಿಮಾ ನಟಿ ಕೀರ್ತಿ ಸುರೇಶ್ ಟಾಲಿವುಡ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾರೆ. ಬಹುಬೇಡಿಕೆಯ ನಟಿಯಾಗಿರುವ ಕೀರ್ತಿ ಇದೀಗ ಬಾಲಿವುಡ್ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಬಾಲನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ನಟಿ, ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಟ್ರೋಲ್ಗಳಿಗೆ … Continue reading ನಾನು ಸಿಂಗಲ್ ಅಲ್ಲ ಎಂದ ಕೀರ್ತಿ ಸುರೇಶ್ ಮಿಂಗಲ್ ಆಗಿರೋದು ಯಾರ ಜತೆ?