ಧರೆಗಿಳಿದ ಅಪ್ಸರೆ! ಸೀರೆ ಉಟ್ಟರೆ ಅಮ್ಮನ ಪಡಿಯಚ್ಚು ಯಾರು ಈ ಸುಂದರಿ ಗೊತ್ತಾ.?

newsics.com ಜಾನ್ವಿ ಕಪೂರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್. ಲೇಡಿ ಸೂಪರ್ಸ್ಟಾರ್ ಎಂದು ಕರೆಸಿಕೊಂಡ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಅವರು ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಾ ಬಾಲಿವುಡ್ನಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅವರು ಇತ್ತೀಚೆಗಷ್ಟೇ ಕೆಲವು ಫೋಟೋಸ್ ಶೇರ್ ಮಾಡಿದ್ದಾರೆ. ನಟಿ ಜಾನ್ವಿ ಕಪೂರ್ ಅವರು ಆಕರ್ಷಕವಾದ ಕೆಂಪು ಬಣ್ಣದ ಸೀರೆ ಉಟ್ಟುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಅವರ ಸಂಪೂರ್ಣ ಲುಕ್ ರೆಟ್ರೋ ಸ್ಟೈಲ್ನಲ್ಲಿದೆ. ನಟಿ ಸುಂದರವಾದ ಕಸೂತಿ ಇರುವಂತಹ ಫುಲ್ … Continue reading ಧರೆಗಿಳಿದ ಅಪ್ಸರೆ! ಸೀರೆ ಉಟ್ಟರೆ ಅಮ್ಮನ ಪಡಿಯಚ್ಚು ಯಾರು ಈ ಸುಂದರಿ ಗೊತ್ತಾ.?