‘ಡಿಜಿಟಲ್ ಅರೆಸ್ಟ್’ ಅಂದ್ರೇನು ಗೊತ್ತಾ..? ಬ್ರೈನ್ ಕೂಡ ಹೈಜಾಕ್ ಆಗುತ್ತೆ… ಹುಷಾರಾಗಿರಿ!

newsics.com ಇದ್ದಕ್ಕಿದ್ದ ಮೊಬೈಲ್ ಕಾಲ್ ಕಟ್ ಆಗುತ್ತದೆ. ಕೆಲವೇ ಸೆಕೆಂಡ್ಗಳಲ್ಲಿ ಅವರು ನಿರೀಕ್ಷೆಯೂ ಮಾಡಿರದ ಆಘಾತವೊಂದು ನಡೆದುಬಿಡುತ್ತದೆ. ಮೊಬೈಲ್ ಕಾಲ್ ಕಟ್ ಆದ ಕೆಲವೇ ನಿಮಿಷಗಳಲ್ಲಿ ಪ್ರಬೀರ್ ವಾಟ್ಸ್ಯಾಪ್‌ಗೆ ಒಂದು ಫೋಟೋ ಬರುತ್ತದೆ. ಅದು, ಎಡಿಟೆಡ್ ಸ್ಕ್ರೀನ್ಶಾಟ್. ಆಗಷ್ಟೇ ರಿಸೀವ್ ಮಾಡಿದ್ದ ಕರೆಯ ಫೋಟೋ ಅದಾಗಿತ್ತು. ಕರೆ ಸ್ವೀಕರಿಸಿದಾಗ ಬ್ಲಾಂಕ್ ಇದ್ದ ಜಾಗದಲ್ಲಿ ಮಹಿಳೆಯ ನಗ್ನ ಫೋಟೋ ಎಡಿಟ್ ಮಾಡಿ ಕಳುಹಿಸಿದ್ದರು. ಈ ಫೋಟೋ ಶೇರ್ ಮಾಡಿದ್ದ ಕಿಡಿಗೇಡಿಗಳು 15 ಲಕ್ಷ ರೂಪಾಯಿ ನೀಡಿ. ಇಲ್ಲದಿದ್ದರೆ ಅದನ್ನು … Continue reading ‘ಡಿಜಿಟಲ್ ಅರೆಸ್ಟ್’ ಅಂದ್ರೇನು ಗೊತ್ತಾ..? ಬ್ರೈನ್ ಕೂಡ ಹೈಜಾಕ್ ಆಗುತ್ತೆ… ಹುಷಾರಾಗಿರಿ!