ಯಾವುದೇ ಕ್ಷಣದಲ್ಲಿ ಬೇಕಾದ್ರೂ ದಾಳಿ ಸಾಧ್ಯತೆ: ಇಸ್ರೇಲ್ ಹೇಳಿಕೆ

newsics.com ಯಾವುದೇ ಕ್ಷಣದಲ್ಲಿ ಇರಾನ್ ಹಿಜ್ಬುಲ್ಲಾದೊಂದಿಗೆ ಸೇರಿ ತನ್ನ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಇಸ್ರೇಲ್ ಹೇಳಿದೆ. ಹೊಸ ಗುಪ್ತಚರ ಮಾಹಿತಿಗಯಾವುದೇ ಕ್ಷಣದಲ್ಲಿ ಇರಾನ್ ಹಿಜ್ಬುಲ್ಲಾದೊಂದಿಗೆ ಸೇರಿ ತನ್ನ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಇಸ್ರೇಲ್ ಹೇಳಿದೆ. ಹೊಸ ಗುಪ್ತಚರ ಮಾಹಿತಿಗಳ ಆಧಾರದ ಮೇಲೆ ಇಸ್ರೇಲ್ ಇದೇ ವಾರ ಇರಾನ್ನಿಂದ ದಾಳಿ ನಡೆಯುವುದಾಗಿ ನಿರೀಕ್ಷಿಸಿದ್ದು, ಸಂಭಾವ್ಯ ದಾಳಿಯನ್ನು ಎದುರಿಸಲು ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದೆ.\nಇರಾನ್ನ ಸಂಭಾವ್ಯ ದಾಳಿಯ ಕುರಿತಾಗಿ ಇಸ್ರೇಲ್ ಸಚಿವ ಯೋವ್ ಗ್ಯಾಲಂಟ್ … Continue reading ಯಾವುದೇ ಕ್ಷಣದಲ್ಲಿ ಬೇಕಾದ್ರೂ ದಾಳಿ ಸಾಧ್ಯತೆ: ಇಸ್ರೇಲ್ ಹೇಳಿಕೆ