ದಿನಕ್ಕೆ ಡ್ರೈ ಫ್ರೂಟ್ಸ್ ಎಷ್ಟು ತಿನ್ನಬೇಕು ಗೊತ್ತಾ..?
newsics.com ಅತಿಯಾಗಿ ಡ್ರೈಫ್ರೂಟ್ ಸೇವಿಸುವುದು ಹಲವಾರು ಆರೋಗ್ಯ ಅಪಾಯಗಳಿಗೆ ಕಾರಣವಾಗಬಹುದು. ಹೀಗಾಗಿ ಅತಿಯಾದ ಸೇವನೆ ಹೆಚ್ಚಿನ ಕ್ಯಾಲೊರಿಗೆ ಕಾರಣವಾಗಿ ದೇಹದ ತೂಕವನ್ನು ಹೆಚ್ಚಿಸಬಹುದು . ಇವುಗಳನ್ನು ಮಿತವಾಗಿ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆದರೆ, ಅಧಿಕವಾಗಿ ಸೇವಿಸಿದಾಗ, ತೂಕ ಹೆಚ್ಚಾಗುವ ಅಪಾಯಗಳು ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅತಿಯಾದ ಸೇವನೆಯು ಹೊಟ್ಟೆಯುಬ್ಬರ, ಗ್ಯಾಸ್ ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಆರೋಗ್ಯ ಸೂಕ್ಷ್ಮತೆ ಹೊಂದಿರುವವರಲ್ಲಿ ಇದರ ಅಪಾಯ ಹೆಚ್ಚು ಎಂದು ಹೇಳುತ್ತಾರೆ. ಬಾದಾಮಿ ಮತ್ತು … Continue reading ದಿನಕ್ಕೆ ಡ್ರೈ ಫ್ರೂಟ್ಸ್ ಎಷ್ಟು ತಿನ್ನಬೇಕು ಗೊತ್ತಾ..?
Copy and paste this URL into your WordPress site to embed
Copy and paste this code into your site to embed