ಕ್ಲಾಸ್‌ನಲ್ಲೇ ಕಿಸ್ ಕೊಟ್ಟ ವಿಡ್ಯಾರ್ಥಿನಿ! ವೈರಲ್ ವಿಡಿಯೊ ನೋಡಿ

newsics.com ನೋಯ್ಡಾ(ಉತ್ತರ ಪ್ರದೇಶ): ಇಲ್ಲಿನ ಖಾಸಗಿ ಶಾಲೆಯೊಂದರ ತರಗತಿಯಲ್ಲೇ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಶಾಲೆಯ ಸಮವಸ್ತ್ರ ಧರಿಸಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತರಗತಿಯ ಕೊನೆ ಬೆಂಚ್‌ನಲ್ಲಿ ಕುಳಿತು ಪರಸ್ಪರ ಕಿಸ್ ಮಾಡಿದ್ದಾರೆ. ಪಕ್ಕದಲ್ಲೇ ಇತರೆ ವಿದ್ಯಾರ್ಥಿಗಳು ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೇ ತಮ್ಮಷ್ಟಕ್ಕೆ ತಾವು ಕಿಸ್ಸಿಂಗ್‌ನಲ್ಲಿ ತೊಡಗಿದ್ದು, ಈ ವಿಡಿಯೋ ವೈರಲ್ ಆಗಿದೆ. ಹುಡುಗಿಯೇ ಹುಡುಗನ ಹೆಗಲ ಮೇಲೆ … Continue reading ಕ್ಲಾಸ್‌ನಲ್ಲೇ ಕಿಸ್ ಕೊಟ್ಟ ವಿಡ್ಯಾರ್ಥಿನಿ! ವೈರಲ್ ವಿಡಿಯೊ ನೋಡಿ