ಬದಲಿ ನಿವೇಶನ ಕೇಳಿ ಸಿಎಂ ಸಿದ್ದರಾಮಯ್ಯ ಮುಡಾಗೆ ಬರೆದಿದ್ದ ಪತ್ರ ವೈರಲ್!
newsics.com ಮೈಸೂರು: ಬದಲಿ ನಿವೇಶನ ಕೇಳಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಸಿಎಂ ಸಿದ್ದರಾಮಯ್ಯ ಬರೆದಿದ್ದ ಪತ್ರವೊಂದು ಭಾರೀ ವೈರಲ್ ಆಗಿದೆ. ತಮ್ಮ ಪತ್ನಿ ಪಾರ್ವತಿಯವರು ತಮ್ಮ ಜಮೀನಿನ ಸ್ವಾಧೀನಕ್ಕೆ ಬದಲಿಯಾಗಿ ಇಂತಹದ್ದೇ ಸ್ಥಳದಲ್ಲಿ ನಿವೇಶನಗಳನ್ನು ಕೊಡಿ ಎಂದು ನಾವು ಮುಡಾಗೆ ಕೇಳಿರಲಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯನವರು, ಶಾಸಕರಾಗಿದ್ದಾಗ ಇದೇ ಮುಡಾದಿಂದ ತಮಗೆ ನೀಡಿದ್ದ ನಿವೇಶನಕ್ಕೆ ಬದಲಾಗಿ ಬೇರೆ ಕಡೆ ಬದಲಿ ನಿವೇಶನ ಕೊಡಬೇಕೆಂದು ಅಂದಿನ ಮುಡಾ ಅಧ್ಯಕ್ಷರಿಗೆ ಬರೆದಿದ್ದ ಪತ್ರ ಇದೀಗ ಎಲ್ಲೆಡೆ ವೈರಲ್ ಆಗಿದೆ. … Continue reading ಬದಲಿ ನಿವೇಶನ ಕೇಳಿ ಸಿಎಂ ಸಿದ್ದರಾಮಯ್ಯ ಮುಡಾಗೆ ಬರೆದಿದ್ದ ಪತ್ರ ವೈರಲ್!
Copy and paste this URL into your WordPress site to embed
Copy and paste this code into your site to embed